ಅಂತಾರಾಷ್ಟ್ರೀಯ ಸುದ್ಧಿ – January 2017

ನೇಪಾಳಕ್ಕೆ ಹಣ: ಆರ್‌ಬಿಐ ಒಪ್ಪಿಗೆ ನೇಪಾಳ ರಾಷ್ಟ್ರ ಬ್ಯಾಂಕ್‌ಗೆ (ಎನ್‌ಆರ್‌ಬಿ) 100 ಕೋಟಿ ಮೊತ್ತದಷ್ಟು 100ರ ಮುಖಬೆಲೆಯ ನೋಟುಗಳನ್ನು  ಪೂರೈಸಲು ಭಾರತೀಯ ರಿಸರ್ವ್‌ ಬ್ಯಾಂಕ್‌ ಒಪ್ಪಿಗೆ ಸೂಚಿಸಿದೆ. ನೇಪಾಳದಲ್ಲಿ 100ರ ನೋಟುಗಳ ಕೊರತೆ ಎದುರಾಗಿತ್ತು. ಈ ಸಮಸ್ಯೆ ಪರಿಹರಿಸಲು 100ರ ನೋಟುಗಳನ್ನು … Continue reading ಅಂತಾರಾಷ್ಟ್ರೀಯ ಸುದ್ಧಿ – January 2017