Monthly Archives: May 2018

“31st ಮೇ 2018 ಕನ್ನಡ ಪ್ರಚಲಿತ ವಿದ್ಯಮಾನ”

ಕಿಂಬೋ ಸ್ವದೇಶಿ ಮೆಸೇಜಿಂಗ್ ಆ್ಯಪ್ ಸುದ್ದಿಯಲ್ಲಿ ಏಕಿದೆ? ಭಾರತ ಸಂಚಾರ ನಿಗಮ ಲಿಮಿಟೆಡ್ ಸಹಭಾಗಿತ್ವದೊಂದಿಗೆ ಸ್ವದೇಶಿ ಸಮೃದ್ಧಿ ಸಿಮ್‌ ಕಾರ್ಡ್‌ ಲೋಕಾರ್ಪಣೆ ಮಾಡಿರುವ ಯೋಗಗುರು ಬಾಬಾ ರಾಮ್‌ದೇವ್ಅವರ ಪತಂಜಲಿ ಸಂಸ್ಥೆಯೀಗ ‘ಕಿಂಬೋ’ ಹೆಸರಿನ ಅತಿ ನೂತನ ಸ್ವದೇಶಿ ವಾಟ್ಸಪ್ ಸೇವೆಯನ್ನು ಪರಿಚಯಿಸಿದೆ. ಕಿಂಬೋ ಅಂದರೇನು?  ಕಿಂಬೊ ಎಂಬ ಸಂಸ್ಕೃತ […]

“30th ಮೇ 2018 ಕನ್ನಡ ಪ್ರಚಲಿತ ವಿದ್ಯಮಾನ”

ಫ್ಯೂಚರ್ ಟ್ರೇಡಿಂಗ್ ಸುದ್ದಿಯಲ್ಲಿ ಏಕಿದೆ? ಪೆಟ್ರೋಲ್ ಹಾಗೂ ಡೀಸೆಲನ್ನು ಫ್ಯೂಚರ್ ಟ್ರೇಡಿಂಗ್ ವ್ಯಾಪ್ತಿಗೆ ತರಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಹಿನ್ನಲೆ: ಪೆಟ್ರೋಲ್, ಡೀಸೆಲ್ ಬೆಲೆ ದಿನೇದಿನೆ ಏರುತ್ತಿರುವ ಕಾರಣ ಪೆಟ್ರೋಲಿಯಂ ಕಂಪನಿಗಳ ಹಿತ ಕಾಯುವುದರ ಜತೆಗೆ ಜನರಿಗೂ ಕೊಂಚ ನಿಟ್ಟುಸಿರು ಬಿಡುವಂತಹ […]

“29th ಮೇ 2018 ಕನ್ನಡ ಪ್ರಚಲಿತ ವಿದ್ಯಮಾನ”

ಮಗುವಿಗೊಂದು ಮರ, ಶಾಲೆಗೊಂದು ವನ ಸುದ್ದಿಯಲ್ಲಿ ಏಕಿದೆ? ರಾಜ್ಯದ ಎಲ್ಲ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ‘ಮಗುವಿಗೊಂದು ಮರ-ಶಾಲೆಗೊಂದು ವನ’ ಕಾರ್ಯಕ್ರಮ ಜಾರಿಗೊಳಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ಧರಿಸಿದೆ. ಜೂನ್‌ 5ರಂದು ವಿಶ್ವ ಪರಿಸರ ದಿನ ಆಚರಣೆ ಮೂಲಕ ಈ ಕಾರ್ಯಕ್ರಮ […]

“28th ಮೇ 2018 ಕನ್ನಡ ಪ್ರಚಲಿತ ವಿದ್ಯಮಾನ”

ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಸುದ್ದಿಯಲ್ಲಿ ಏಕಿದೆ? ರಾಜಕೀಯ ಪಕ್ಷಗಳು ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ಚುನಾವಣಾ ಆಯೋಗ ಹೇಳಿದೆ. ಹಿನ್ನಲೆ: ರಾಜಕೀಯ ಪಕ್ಷಗಳು ಸ್ವೀಕರಿಸುವ ದೇಣಿಗೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರಲು ಕೇಂದ್ರ ಮಾಹಿತಿ ಆಯೋಗ 2013ರಲ್ಲಿ […]

“26th ಮೇ 2018 ಕನ್ನಡ ಪ್ರಚಲಿತ ವಿದ್ಯಮಾನ”

ಆನ್‌ಲೈನ್ ವಂಚನೆ ಸುದ್ದಿಯಲ್ಲಿ ಏಕಿದೆ? ವಿಶ್ವದಲ್ಲಿ ನಡೆಯುವ ಆನ್‌ಲೈನ್ ವಂಚನೆಗಳಲ್ಲಿ, ಇ–ಮೇಲ್‌ ಮೂಲಕ ವಂಚಿಸಿ ಬಳಕೆದಾರರ ಬ್ಯಾಂಕಿಂಗ್ ಮಾಹಿತಿಯನ್ನು ಕದಿಯುವ ‘ಫಿಶಿಂಗ್’ ಮತ್ತು ಕುತಂತ್ರಾಂಶ ದಾಳಿಗಳ ಪ್ರಮಾಣವೇ ಹೆಚ್ಚಿದೆ. ಈ ಎರಡೂ ರೀತಿಯ ದಾಳಿಗೆ ಹೆಚ್ಚು ತುತ್ತಾಗಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ […]

“25th ಮೇ 2018 ಕನ್ನಡ ಪ್ರಚಲಿತ ವಿದ್ಯಮಾನ”

‘ಒಂದು ವಲಯ ಒಂದು ರಸ್ತೆ’ ಸುದ್ದಿಯಲ್ಲಿ ಏಕಿದೆ? ಚೀನಾದ ‘ಒಂದು ವಲಯ ಒಂದು ರಸ್ತೆ’ (ಒಬಿಒಆರ್) ಯೋಜನೆ ಕುರಿತಂತೆ ಭಾರತದ ನಿಲುವಿಗೆ ನೆದರ್‌ಲೆಂಡ್ ಬೆಂಬಲ ವ್ಯಕ್ತಪಡಿಸಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಸಂಪರ್ಕ ಕಲ್ಪಿಸುವ ಯತ್ನಗಳು ಆಯಾ ರಾಷ್ಟ್ರಗಳ ಸಾರ್ವಭೌಮತ್ವವನ್ನು ಗೌರವಿಸುವ ರೀತಿಯಲ್ಲಿ ಇರಬೇಕು […]