Monthly Archives: June 2018

“29th ಜೂನ್ 2018 ಕನ್ನಡ ಪ್ರಚಲಿತ ವಿದ್ಯಮಾನ”

ಭೂಗತ ತೈಲ ಸಂಗ್ರಹ ಘಟಕ ಸುದ್ದಿಯಲ್ಲಿ ಏಕಿದೆ?  ಖಾಸಗಿ ಸಹಭಾಗಿತ್ವದಲ್ಲಿ ಉಡುಪಿಯ ಕಾಪು ಸಮೀಪವಿರುವಪಡೂರಿನಲ್ಲಿ ಭೂಗತ ಕಚ್ಚಾ ತೈಲ ಸಂಗ್ರಹ ಘಟಕನಿರ್ಮಾಣಕ್ಕೆ ಕೇಂದ್ರ ಸರಕಾರ ತಾತ್ವಿಕ ಅನುಮೋದನೆ ನೀಡಿದೆ.  ಮಂಗಳೂರಿನಲ್ಲಿ ಈಗಾಗಲೇ 1.5 ಮೆಟ್ರಿಕ್‌ ಟನ್‌ ಸಾಮರ್ಥ್ಯದ ಭೂಗತ ತೈಲ ಸಂಗ್ರಹ ಘಟಕ […]

“28th ಜೂನ್ 2018 ಕನ್ನಡ ಪ್ರಚಲಿತ ವಿದ್ಯಮಾನ”

ಎನ್​ಜಿಒಗಳು ಸುದ್ದಿಯಲ್ಲಿ ಏಕಿದೆ? ದೇಶ-ವಿದೇಶಗಳಿಂದ ದೇಣಿಗೆ ಸಂಗ್ರಹಿಸಿ ದುರ್ಬಳಕೆ ಮಾಡಿಕೊಳ್ಳುತ್ತಿರುವ ಆರೋಪಗಳ ಹಿನ್ನೆಲೆಯಲ್ಲಿ ಸ್ವಯಂ ಸೇವಾ ಸಂಸ್ಥೆ (ಎನ್​ಜಿಒ)ಗಳಿಗೆ ಕಡಿವಾಣ ಹಾಕಲು ಸರ್ಕಾರ ಮುಂದಾಗಿದೆ. ಪ್ರಾಥಮಿಕ ಹಂತವಾಗಿ ಅನಾಥ ಮಕ್ಕಳ ಪೋಷಣೆ ಹೆಸರಲ್ಲಿ ದೇಣಿಗೆ ಪಡೆಯುವ ಎನ್​ಜಿಒಗಳು ಕಡ್ಡಾಯವಾಗಿ ಮಹಿಳಾ ಮತ್ತು […]

“27th ಜೂನ್ 2018 ಕನ್ನಡ ಪ್ರಚಲಿತ ವಿದ್ಯಮಾನ”

ಐರೋಪ್ಯ ಒಕ್ಕೂಟ ಸುದ್ದಿಯಲ್ಲಿ ಏಕಿದೆ?  ಐರೋಪ್ಯ ಒಕ್ಕೂಟವನ್ನು ತೊರೆಯಲು ನಿರ್ಧರಿಸಿರುವ ಬ್ರಿಟನ್‌ನ ತೀರ್ಮಾನದ ಕುರಿತಾದ ಮಸೂದೆ, ಅನೇಕ ತಿಂಗಳ ಚೆರ್ಚೆಯ ನಂತರ ಕಾನೂನಾಗಿ ಮಾರ್ಪಟ್ಟಿದೆ. ಅಧಿಕೃತ ಘೋಷಣೆ ಮಾಡಿರುವ ಬ್ರಿಟನ್‌ ಸಂಸತ್‌ನ ಸ್ಪೀಕರ್‌ ಜಾನ್‌ ಬೆರ್ಕೋ, 1972ರ ಐರೋಪ್ಯ ಸಮುದಾಯ ಕಾಯಿದೆ ಮೂಲಕ ಒಕ್ಕೂಟದ […]

“26th ಜೂನ್ 2018 ಕನ್ನಡ ಪ್ರಚಲಿತ ವಿದ್ಯಮಾನ”

ಮ್ಯಾಡಮ್ ಟುಸ್ಸಾಡ್ಸ್‌ ಸುದ್ದಿಯಲ್ಲಿ ಏಕಿದೆ? ಯೋಗ ಗುರು ಬಾಬಾ ರಾಮ್ ದೇವ್ ಮತ್ತೊಂದು ಅಪರೂಪದ ಗೌರವಕ್ಕೆ ಪಾತ್ರರಾಗುತ್ತಿದ್ದಾರೆ. ಲಂಡನ್‌ನ ವಿಶ್ವವಿಖ್ಯಾತ ಮ್ಯಾಡಮ್ ಟುಸ್ಸಾಡ್ಸ್‌ನಲ್ಲಿ ಅವರ ಮೇಣದ ಪ್ರತಿಮೆಯನ್ನು ಸ್ಥಾಪಿಸಲಾಗುತ್ತಿದ್ದು ಈ ಸಂಬಂಧ 20 ಸದಸ್ಯರ ತಂಡ ಆಗಮಿಸಿ ಬಾಬಾ ರಾಮ್ ದೇವ್ […]