20 ಜನವರಿ 2022
20 ಜನವರಿ 2022
1.ಈ ಕೆಳಗಿನ ಯಾವುದನ್ನು ದ್ವಿತೀಯ ಕೃಷಿ ಚಟುವಟಿಕೆ ಎಂದು ಪರಿಗಣಿಸಬಹುದಾಗಿದೆ ?
A. ಜೈವಿಕ ಗೊಬ್ಬರ ಘಟಕಗಳು
B. ಸಾವಯವ ಬಣ್ಣ ಅಥವಾ ಡೈ ತಯಾರಿಕೆ
C. ನರ್ಸರಿ
D. ಮೇಲಿನ ಎಲ್ಲವು
2. ದೇಶದಲ್ಲಿ ಚಿನ್ನದ ನಿಕ್ಷೇಪಗಳನ್ನು ಯಾರು ಗುರುತಿಸುತ್ತಾರೆ?
A. ಗಣಿ ಮತ್ತು ಭೂವಿಜ್ಞಾನ ಇಲಾಖೆ
B. ಇಂಡಿಯನ್ ಬ್ಯೂರೋ ಆಫ್ ಮೈನ್ಸ್
C. ಭಾರತದ ಭೂವೈಜ್ಞಾನಿಕ ಸಮೀಕ್ಷೆ
D. ಕೇಂದ್ರ ಸರ್ಕಾರ
3. ‘ಸಾರಥಿ’ ಎಂಬ ಮೊಬೈಲ್ ಅಪ್ಲಿಕೇಶನ್ ಅನ್ನು ಯಾವ ಸಂಸ್ಥೆ ಬಿಡುಗಡೆ ಮಾಡಿದೆ?
A. ವಾಹನ ಮತ್ತು ಸಾರಿಗೆ ಇಲಾಖೆ
B. ಸೆಬಿ
C. ಆರ್ ಬಿ ಐ
D. ಕೇಂದ್ರ ಸರ್ಕಾರ
4. ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ಸುಧಾರಿತ ಲಘು ಹೆಲಿಕಾಪ್ಟರ್ (ಎಎಲ್ಎಚ್ ಮಾರ್ಕ್ III) ನ ಸುಧಾರಿತ ಆವೃತ್ತಿ ರಫ್ತು ಒಪ್ಪಂದಕ್ಕೆ ಯಾವ ಸರ್ಕಾರದೊಂದಿಗೆ ಸಹಿ ಹಾಕಿದೆ?
A. ಮಾರಿಷಸ್
B. ಇಂಡೋನೇಷ್ಯಾ
C. ಶ್ರೀಲಂಕಾ
D. ಬಾಂಗ್ಲಾದೇಶ
5. ಇಂಡೋನೇಷ್ಯಾದ ನೂತನ ರಾಜಧಾನಿ ಯಾವುದು?
A. ಜಾವ
B. ಜಕಾರ್ತ
C. ನುಸಂತರಾ
D. ಬೊರ್ನಿಯೊ