1. ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ ಸರಿಯಾದ ಹೇಳಿಕೆಯನ್ನು ಆಯ್ಕೆ ಮಾಡಿ
1. ಕರ್ನಾಟಕ ರಾಜ್ಯದಲ್ಲಿ ಶೇ.56 ರಷ್ಟು ಭೂಮಿ ಅಂತರ್ಜಲ ನೀರಾವರಿಗೆ ಒಳಪಟ್ಟಿದೆ
2. ಕರ್ನಾಟಕ ಸರ್ಕಾರವು ಜಲ ನೀತಿ 2022 ಅನ್ನು ಅನುಮೋದಿಸಿದೆ
A. 1 ಮಾತ್ರ ಸರಿ
B. 2 ಮಾತ್ರ ಸರಿ
C. 1 ಮತ್ತು 2 ಎರಡೂ ಸರಿ
D. 1 ಮತ್ತು 2 ಎಎರ್ಡೂ ತಪ್ಪು
2. D. M. ನಂಜುಂಡಪ್ಪ ವರದಿ ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ?
A. ರಾಜ್ಯದ ಹಿಂದುಳಿದ ತಾಲ್ಲೂಕುಗಳಿಗೆ
B. ರಾಜ್ಯದ ಹಿಂದುಳಿದ ಗ್ರಾಮ ಪಂಚಾಯಿತಿಗಳಿಗೆ
C. ರಾಜ್ಯದ ಹಿಂದುಳಿದ ಜಿಲ್ಲೆಗಳಿಗೆ
D. ರಾಜ್ಯದ ಹಿಂದುಳಿದ ವರ್ಗಗಳಿಗೆ
3. 2013 ರಲ್ಲಿ ಏರೋಸ್ಪೇಸ್ ನೀತಿಯನ್ನು ಜಾರಿಗೆ ತಂದ ಮೊದಲನೆಯ ರಾಜ್ಯ ಯಾವುದು?
A. ಮಹಾರಾಷ್ಟ್ರ
B. ಕೊಲ್ಕೊತ್ತಾ
C. ಗುಜರಾತ
D. ಕರ್ನಾಟಕ
4. ವಿಶ್ವ ಆನೆ ದಿನಾಚರಣೆಯನ್ನು ಎಂದು ಆಚರಿಸಲಾಗುತ್ತದೆ?
A. ಆಗಸ್ಟ್12
B. ಜುಲೈ 10
C. ಜುಲೈ 12
D. ಆಗಸ್ಟ್ 10
5. ಅಟಲ್ ಪಿಂಚಣಿ ಯೋಜನೆಗೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ
1. ಈ ಯೋಜನೆಯ ಪ್ರಯೋಜನವನ್ನು ಪಡೆಯುವ ವ್ಯಕ್ತಿಯು 18-50 ವರ್ಷದೊಳಗಿನವರಾಗಿರಬೇಕು
2. ಕೇಂದ್ರ ಸರ್ಕಾರವು 2015ರ ಜೂನ್ 1ರಂದು ಅಟಲ್ ಪಿಂಚಣಿ ಯೋಜನೆಯನ್ನು ಜಾರಿಗೆ ತಂದಿದೆ.
A. 1 ಮಾತ್ರ ಸರಿ
B. 2 ಮಾತ್ರ ಸರಿ
C. 1 ಮತ್ತು 2 ಎರಡೂ ಸರಿ
D. 1 ಮತ್ತು 2 ಎಎರ್ಡೂ ತಪ್ಪು