27 ಸೆಪ್ಟೆಂಬರ್ 2022

27 ಸೆಪ್ಟೆಂಬರ್ 2022

1.ಇತ್ತೀಚಿಗೆ  ‘ವೆಂಚುರೈಸ್’ ಸ್ಟಾರ್ಟ್ಅಪ್ ಸ್ಪರ್ಧೆಗೆ ಯಾವ  ಸರ್ಕಾರ ಚಾಲನೆ ನೀಡಿದೆ?
A. ಗುಜರಾತ
B. ಮಹಾರಾಷ್ಟ್ರ
C. ಡೆಲ್ಲಿ
D. ಕರ್ನಾಟಕ
2.’ವೆಂಚುರೈಸ್’ ಸ್ಟಾರ್ಟ್ಅಪ್ ಸ್ಪರ್ಧೆಗೆ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಜೊತೆ  ಯಾರು ಪ್ರಾಯೋಜಕತ್ವವನ್ನು ಹೊಂದಿದ್ದಾರೆ?
A.ಅಮೆಜಾನ್
B. ಫ್ಲಿಪ್ ಕಾರ್ಟ್
C.ಸ್ನ್ಯಾಪ್ ಡೀಲ್
D.ಅದಾನಿ ಗ್ರೂಪ್
3. ಅಂತರರಾಷ್ಟ್ರೀ ಯ ಹಣಕಾಸು ನಿಧಿಯ (ಐಎಂಎಫ್) ಅಂದಾಜಿನ ಪ್ರಕಾರ ವಿಶ್ವದ ಅತಿದೊಡ್ಡ ಆರ್ಥಿಕತೆಯ ದೇಶಗಳ ಪಟ್ಟಿಯಲ್ಲಿ ಬ್ರಿಟನ್ ಹಿಂದಿಕ್ಕಿರುವ ಭಾರತ ಎಷ್ಟನೆಯ ಸ್ಥಾನದಲ್ಲಿದೆ?
A. 6
B. 5
C. 7
D. 4
4. ಭಾರತ ಮತ್ತು ಬಾಂಗ್ಲಾದೇಶ  ಸೆಪ್ಟೆಂಬರ್ 2022ರಲ್ಲಿ ಯಾವ  ನದಿಗೆ ಮಧ್ಯಂತರ ನೀರು ಹಂಚಿಕೆ ಒಪ್ಪಂದಕ್ಕೆ ಸಹಿ ಹಾಕಿದವು?
A. ಬರಾಕ್
B. ಕುಶಿಯಾರಾ
C. ಸುರ್ಮಾ
D. ಗಂಗಾ
5. ಕುಶಿಯಾರ ನದಿ ಭಾರತದ  ಯಾವ ರಾಜ್ಯದಲ್ಲಿ ಹುಟ್ಟುತ್ತದೆ?
A. ಮಿಝೋರಾಂ
B. ಅಸ್ಸಾಂ
C. ಅರುಣಾಚಲ ಪ್ರದೇಶ
D. ನಾಗಾಲ್ಯಾಂಡ್
6. ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ
1 ಬಾಂಗ್ಲಾ ದೇಶದ ಪ್ರಧಾನಿ ಶೇಕ್ ಹಸೀನಾ
2 ಭಾರತದೊಂದಿಗೆ ಅತಿ ಉದ್ದವಾದ ಗಡಿ ಹೊಂದಿರುವ ದೇಶ ಬಾಂಗ್ಲಾದೇಶ
A. 1 ಮಾತ್ರ ಸರಿ
B. 2 ಮಾತ್ರ ಸರಿ
C. 1 ಮತ್ತು 2 ಎರಡೂ ಸರಿ
D. 1 ಮತ್ತು 2 ಎರಡೂ ತಪ್ಪು
7. ಪ್ರಧಾನಿ ಮೋದಿಯವರು ಯಾವ ಸಶಸ್ತ್ರ ಪಡೆಗೆ ಹೊಸ ಧ್ವಜ(new Ensign)ವನ್ನು ಅನಾವರಣಗೊಳಿಸಿದ್ದಾರೆ?
 A. ಭಾರತೀಯ ಸೇನೆ
 B. ಭಾರತೀಯ ನೌಕಾಪಡೆ
C. ಭಾರತೀಯ ವಾಯುಪಡೆ
D.  ಬಾರ್ಡರ್ ಸೆಕ್ಯೂರಿಟಿ ಫೋರ್ಸ್
8. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕೆಂಪೇಗೌಡರ ಪ್ರತಿಮೆಗೆ ಏನೆಂದು ನಾಮಕರಣ ಮಾಡಲಾಗುತ್ತಿದೆ?
A. ಏಕತೆಯ ಪ್ರತಿಮೆ 
B. ಪ್ರಗತಿ ಪ್ರತಿಮೆ
C. ಸ್ವಾತಂತ್ರ್ಯ ಪ್ರತಿಮೆ
D. ಸಮಾನತೆ ಪ್ರತಿಮೆ 
9. ಯಾರ ಜನ್ಮ ದಿನವನ್ನು ಪರಾಕ್ರಮ್ ದಿವಸ್ ಎಂದು ಆಚರಿಸಲಾಯಿತು?
A. ಸುಭಾಷ ಚಂದ್ರ ಭೋಸ್
B. ವೀರ ಸಾವರ್ಕರ್
C. ಸರ್ದಾರ ವಲ್ಲಭಬಾಯ್ ಪಟೇಲ್
D. ಲಾಲ್ ಬಹದ್ದೂರ ಶಾಸ್ತ್ರೀ
10. ಕೇಂದ್ರ ಸರ್ಕಾರ ರಾಜ್ ಪಥ್ ಮಾರ್ಗವನ್ನು ಸೆಂಟ್ರಲ್ ವಿಸ್ತಾ ಲಾನ್ಸ್ ಯೋಜನೆ ಅಡಿ ಅಭಿವೃದ್ಧಿಗೊಳಿಸಿ ಅದಕ್ಕೆ ಏನೆಂದು  ಮರುನಾಮಕರಣ ಮಾಡಿತು?
A. ಪ್ರಗತಿ ಪಥ
B. ಕರ್ತವ್ಯ ಪಥ
C. ಪ್ರಾರ್ಥನಾ ಪಥ
D. ಜನ ಪಥ