1. ಭಾರತದ ಸಂವಿಧಾನದ ಕೆಳಕಂಡ ಯಾವ ಪರಿಗಣನೆಗಳಿಗೆ ಒಳಪಟ್ಟು ಧರ್ಮವನ್ನು ಮುಕ್ತವಾಗಿ ಆಚರಿಸುವ ಮತ್ತು ಪ್ರಚಾರ ಮಾಡುವ ಹಕ್ಕನ್ನು ಪುರಸ್ಕರಿಸಲಾಗಿದೆ?
1. ಸಾರ್ವಜನಿಕ ಶಿಸ್ತು
2. ನೈತಿಕತೆ
3. ಆರೋಗ್ಯ
4. ಸಮುದಾಯದ ಧಾರ್ಮಿಕ ನಂಬಿಕೆಗಳು
A 1, 2
B 1, 2, 3
C 1, 2, 3, 4
D 1, 3, 4
2. ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನು ನೀಡಲಾಗಿರುವ ವಿಧಿಗಳು ಯಾವುವು?
A ವಿಧಿ 25 ರಿಂದ ವಿಧಿ 30
B ವಿಧಿ 30 ರಿಂದ ವಿಧಿ 35
C ವಿಧಿ 25 ರಿಂದ 28
D ವಿಧಿ 22 ರಿಂದ ವಿಧಿ 26
3.ಗುಜರಾತನಲ್ಲಿ ನಡೆದ ೩೬ ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕೂಟದ ಅತ್ಯುತ್ತಮ ಮಹಿಳಾ ಕ್ರೀಡಾಪಟು ಪ್ರಶಸ್ತಿಗೆ ಪಡೆದುಕೊಂಡವರು ಯಾರು?
A ಹಶಿಕಾ ರಾಮಚಂದ್ರ
B ರಾಜೇಶ್ವರಿ ಗಾಯಕವಾಡ
C ಪೂಜಾ ಶ್ರೀ ಶೆಟ್ಟಿ
D ಅಶ್ವಿನಿ ಪೊನ್ನಪ್ಪ
4. ‘ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯ ಮತ್ತು ಎಲ್ಸುವೀರ್ ಸಂಸ್ಥೆಯು ವಿಶ್ವದ ಶೇಕಡ 2ರಷ್ಟು ಉನ್ನತ ವಿಜ್ಞಾನಿಗಳ ಪೈಕಿ ಒಬ್ಬರು ಎಂದು ಯಾರನ್ನು ಮಾನ್ಯ ಮಾಡಿವೆ’?
A ಆಚಾರ್ಯ ಬಾಲಕೃಷ್ಣ
B ರಾಮದೇವ ಬಾಬಾ
C ರವಿಶಂಕರ ಗುರುಜಿ
D ಸದ್ಗುರು ಜಗ್ಗಿ ವಾಸುದೇವ