1. ಜೋಹರ್ ಕಪ್ ಯಾವ ಕ್ರೀಡೆಗೆ ಸಂಬಂಧಿಸಿದೆ?
A ಫುಟ್ ಬಾಲ್
B ಹಾಕಿ
C ವಾಲಿ ಬಾಲ್
D ಬಾಸ್ಕೆಟ್ ಬಾಲ್
2. ಭಾರತದ ಮೊದಲ ಫ್ಲೆಕ್ಸ್ ಇಂಧನ ಕೇಂದ್ರವನ್ನು ಎಲ್ಲಿ ಸ್ಥಾಪಿಸಲಾಗುತ್ತಿದೆ?
A ಕಿತ್ತೂರು ಬೆಳಗಾವಿ
B ಹಿರೇಕೆರೂರು ಹಾವೇರಿ
C ಜಮಖಂಡಿ ಬಾಗಲಕೋಟೆ
D ಬೆಂಗಳೂರು
3. ಡಿಎಂಎಚ್–೧೧ ಬಗೆಗಿನ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ
1 ಇದು ವಾಣಿಜ್ಯ ಬಳಕೆಯ ಮೊದಲ ಕುಲಾಂತರಿ ಆಹಾರ ಬೆಳೆಯಾಗಿದೆ
2 ಬಿ.ಟಿ ಹತ್ತಿ ನಂತರ ಪರವಾನಗಿ ಪಡೆದ ಎರಡನೇ ವಾಣಿಜ್ಯ ಬೆಳೆಯಾಗಿದೆ.
A 1 ಮಾತ್ರ ಸರಿ
B 2 ಮಾತ್ರ ಸರಿ
C 1 ಮತ್ತು 2ಎರಡು ಸರಿ
D 1 ಮತ್ತು 2 ಎರಡು ತಪ್ಪು
4. ಜಗತ್ತಿನ ಅತಿ ಎತ್ತರದ ಶಿವ ಪ್ರತಿಮೆ (‘ವಿಶ್ವಾಸ್ ಸ್ವರೂಪಮ್’) ಯನ್ನು ಎಲ್ಲಿ ಸ್ಥಾಪಿಸಲಾಗುತ್ತಿದೆ?
A ರಾಜಸ್ತಾನ
B ಗುಜರಾತ್
C ಉತ್ತರ ಪ್ರದೇಶ
D ಮಧ್ಯ ಪ್ರದೇಶ
5. ಜಗತ್ತಿನ ಯಾವ ದೇಶವು ತನ್ನ ಎಲ್ಲ ರಾಜ್ಯಗಳಲ್ಲಿ ಸಲಿಂಗ ವಿವಾಹವನ್ನು ಕಾನೂನುಬದ್ಧ ಗೊಳಿಸಿದೆ?
A ನ್ಯೂ ಜಿ ಲ್ಯಾಂಡ್
B ಆಸ್ಟ್ರೇಲಿಯಾ
C ಥೈಲ್ಯಾಂಡ್
D ಮೆಕ್ಸಿಕೋ
6.ಭಾರತ ದೇಶವನ್ನು ಬಿಟ್ಟರೆ ಪುರುಷ ಮತ್ತು ಮಹಿಳಾ ಕ್ರಿಕೆಟಿಗರಿಗೆ ಸಮಾನ ಸಂಭಾವನೆ ನೀಡಲು ನಿರ್ಧಾರ ಕೈಗೊಂಡಿರುವ ದೇಶ ಯಾವುದು?
A ನ್ಯೂ ಜಿ ಲ್ಯಾಂಡ್
B ಆಸ್ಟ್ರೇಲಿಯಾ
C ಇಂಗ್ಲೆಂಡ್
D ಬಾಂಗ್ಲಾದೇಶ