01 ನವೆಂಬರ್ 2022

01 ನವೆಂಬರ್ 2022

1. ‘ಕನ್ನಡ ರಾಜ್ಯೋತ್ಸವ ಪ್ರಶಸ್ತಿ’ಯನ್ನು ಈ ಕೆಳಗಿನ ಯಾರಿಗೆ  ನೀಡಲಾಗುತ್ತದೆ 
1  ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ವ್ಯಕ್ತಿ ಗಳಿಗೆ ಮಾತ್ರ
2  ಸಂಘ ಸಂಸ್ಥೆಗಳಿಗೆ  ಮಾತ್ರ
A 1 ಮಾತ್ರ ಸರಿ
B 2 ಮಾತ್ರ ಸರಿ
C 1 ಮತ್ತು 2 ಎರಡು ಸರಿ
D 1  ಮತ್ತು2 ಎರಡು ತಪ್ಪು
2. ರಾಜ್ಯದಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಅತಿ ಹೆಚ್ಚು ಖಾತೆ ತೆರೆಯುವುದರ  ಮೂಲಕ   ಯಾವ ನಗರ ಮೊದಲನೆಯ ಸ್ಥಾನ ಪಡೆದಿದೆ.
A ಕೊಪ್ಪಳ
B ಮೈಸೂರು
C ಧಾರವಾಡ
D ಪೀಣ್ಯ
3 ಭಾರತೀಯ ವಾಯುಪಡೆಗಾಗಿ  ಸಿ-295 ಸಾರಿಗೆ ವಿಮಾನವನ್ನು ಯಾವ ಖಾಸಗಿ ಸಂಸ್ಥೆ ತಯಾರಿಸಲಿದೆ.
A ರಿಲಯನ್ಸ್ ಡಿಫೆನ್ಸ್ ಲಿ
B ಟಾಟಾ ಏರ್ ಬಸ್
C ಭಾರತ್ ಫೋರ್ಜ್
D ಮಹೀಂದ್ರ ಏರೋಸ್ಪೇಸ್
4.ಪಶ್ಚಿಮ ಗುಜರಾತ್ನ ಮೊರ್ಬಿಯಲ್ಲಿ ನಿರ್ಮಿಸಲಾಗಿದ್ದ ನವೀಕರಣಗೊಂಡ ಶತಮಾನಗಳಷ್ಟು ಹಳೆಯದಾದ ಕುಸಿದು ಬಿದ್ದ ಸೇತುವೆಯನ್ನು ಯಾವ ನದಿಗೆ ನಿರ್ಮಿಸಲಾಗಿತ್ತು?
A ನರ್ಮದಾ
B ತಾಪಿ
C ರೇವತಿ
D ಮಚ್ಚು
5. ಭಾರತದ ನಾಗರಿಕರ ಸಾಮಾಜಿಕ ಸಮಾಜವಾದಿ ಆರ್ಥಿಕ ಧ್ಯೇಯೋದ್ದೇಶಗಳನ್ನು ಈ ಕೆಳಗಿನ ಯಾವುದರಲ್ಲಿ  ಸೇರಿಸಲಾಗಿದೆ?
A ಮೂಲಭೂತ ಕರ್ತವ್ಯಗಳು
B ರಾಜ್ಯ ನೀತಿ ನಿರ್ದೇಶಕ ತತ್ವಗಳು
C ಮೂಲಭೂತ ಹಕ್ಕುಗಳು
D ಸಂವಿಧಾನದ ಪ್ರಸ್ತಾವನೆ
6. ರಾಜ್ಯ ನಿರ್ದೇಶಕ ತತ್ವಗಳು ಕೆಳಕಂಡ ಯಾವ ತತ್ವಗಳನ್ನು ಆಧರಿಸಿಲ್ಲ?
A ಸಮಾಜವಾದಿ ತತ್ವಗಳು
B ಗಾಂಧಿ ತತ್ವಗಳು
C ಸಮತಾವಾದಿ ತತ್ವಗಳು
D ಉದಾರವಾದಿ ತತ್ವಗಳು