20 ಡಿಸೆಂಬರ್ 2022

20 ಡಿಸೆಂಬರ್ 2022

1.ದಕ್ಷಿಣ ಪಿನಾಕಿನಿ ನದಿಯು ಯಾವ ರಾಜ್ಯಗಳಲ್ಲಿ ಹರಿಯುತ್ತದೆ?
A.ಕರ್ನಾಟಕ ಮತ್ತು ತೆಲಂಗಾಣ
B.ಕರ್ನಾಟಕ ಮತ್ತು ಆಂಧ್ರ ಪ್ರದೇಶ
C.ಕರ್ನಾಟಕ ಮತ್ತು ತಮಿಳು ನಾಡು
D.ಕರ್ನಾಟಕ ಮತ್ತು ಕೇರಳ
2.ವಿಶ್ವ ಅಥ್ಲೆಟಿಕ್ ಫೆಡರೇಷನ್ ಬಿಡುಗಡೆ ಮಾಡುವ ಜಾಗತಿಕ ಮಾಧ್ಯಮಗಳಲ್ಲಿ ಅತಿಹೆಚ್ಚು ಲೇಖನಗಳು ಪ್ರಕಟಗೊಂಡ ಅಥ್ಲೀಟ್ಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಯಾರಿದ್ದಾರೆ?
A.ನೀರಜ್ ಚೋಪ್ರಾ
B.ಎಲೈನ್ ಥಾಂಪ್ಸನ್ ಹೆರಾ
C.ಶೆಲ್ಲಿ ಆ್ಯನ್ ಫ್ರೇಸರ್ ಪ್ರೈಸ್
D.ಉಸೇನ್ ಬೋಲ್ಟ್
3.ಯಾವ ದೇಶವು ಭಾರತಕ್ಕೆ ಕಚ್ಚಾ ತೈಲ ಪೂರೈಕೆ ಮಾಡುವ ದೇಶಗಳ ಸಾಲಿನಲ್ಲಿ ಇದೇ ಮೊದಲ ಬಾರಿಗೆ ಮೊದಲ ಸ್ಥಾನಕ್ಕೆ ಬಂದಿದೆ?
A.ಉಕ್ರೈನ್
B.ರಷ್ಯಾ
C.ವಿಯೆಟ್ನಾಮ್
D.ಇರಾನ್