10 ಜನವರಿ 2023

10 ಜನವರಿ 2023

1.ಪ್ರಸ್ತುತ ಹಸಿರು ಜಲಜನಕ ಉತ್ಪಾದನೆಯಲ್ಲಿ ಯಾವ ದೇಶ ಮುಂಚೂಣಿಯಲ್ಲಿದೆ?
a.ಜರ್ಮನಿ
b.ಅಮೇರಿಕ
c.ಜಪಾನ
d.ಚೀನಾ
2.ಹೆಸರಾಂತ ಕವಿ ಮತ್ತು ಪ್ರೊಫೆಸರ್  ರೆಹಮಾನ್ ರಹಿ  ಯಾವ ಕೇಂದ್ರಾಡಳಿತ ಪ್ರದೇಶದ  ಮೊದಲ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ?
a.ಲಡಾಖ್
b.ಜಮ್ಮುಕಾಶ್ಮೀರ
c.ದೆಹಲಿ
d.ಪಾಂಡಿಚೇರಿ
3.ಇತ್ತೀಚಿಗೆ ಭೂಕುಸಿತ ವಲಯ ಎಂದು ಘೋಷಣೆಯಾದ ಜೋಷಿಮಠ ಯಾವ ರಾಜ್ಯದಲ್ಲಿದೆ?
a.ಉತ್ತರಾಖಂಡ
b.ಹಿಮಾಚಲ ಪ್ರದೇಶ
c.ಸಿಕ್ಕಿಂ
d.ಮೇಘಾಲಯ