11 ಜನವರಿ 2023

11 ಜನವರಿ 2023

1.ಏಷ್ಯಾದಲ್ಲಿ ಮೊದಲ ಮತ್ತು ವಿಶ್ವದಲ್ಲಿ ಎರಡನೇ ಹೈಡ್ರೋಜನ್ ರೈಲನ್ನು ಯಾವ ದೇಶ ತಯಾರಿಸಿದೆ?
A.ಭಾರತ
B.ಜಪಾನ
C.ಸಿಂಗಾಪುರ
D.ಚೀನಾ
2.ವಾಹನ ಮಾರಾಟದಲ್ಲಿ   ಭಾರತ ಯಾವ ಸ್ಥಾನದಲ್ಲಿದೆ?
A.2
B.3
C.4
D.5
3.2023ರ ಗೋಲ್ಡನ್ ಗ್ಲೋಬ್ ನಲ್ಲಿ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಚಿತ್ರ ಯಾವುದು?
A.ಕಾಂತಾರ
B.ಆರ್ ಆರ್ ಆರ್
C.ವಿಕ್ರಾಂತ ರೋಣ
D.ಕೆಜಿಎಫ್