17 ಜನವರಿ 2023

17 ಜನವರಿ 2023

1.ಭಾರತೀಯ ಸೇನೆಯ 75ನೇ ಸೇನಾ ದಿನ ಎಲ್ಲಿ ಆಚರಿಸಲಾಯಿತು?
a.ದೆಹಲಿ
b.ಬೆಂಗಳೂರು
c.ಅಹ್ಮದಾಬಾದ
d.ಜೈಪುರ
2.ಏಕಕಾಲಕ್ಕೆ 4,05,255ಕ್ಕೂ ಮಂದಿ ಸೇರಿ ಯೋಗ ಮಾಡಿ ಯಾವ ರಾಜ್ಯ ಯೋಗಥಾನ್ 2023 ಗಿನ್ನೀಸ್ ದಾಖಲೆ ಮಾಡಿದೆ?
a.ರಾಜಸ್ಥಾನ
b.ಮಹಾರಾಷ್ಟ್ರ
c.ಕರ್ನಾಟಕ
d.ಉತ್ತರ ಪ್ರದೇಶ
3.ಎರಡನೆ ಅತಿದೊಡ್ಡ ತಾಳೆ ಎಣ್ಣೆ ಉತ್ಪಾದಕ ದೇಶ ಯಾವುದು?
a.ಮಲೇಷಿಯಾ
b.ಇಂಡೋನೇಷಿಯಾ
c.ಭಾರತ
d.ಥೈಲ್ಯಾಂಡ್