1.ಕಾಂಗರ್ ವ್ಯಾಲಿ ರಾಷ್ಟ್ರೀಯ ಉದ್ಯಾನವನ ಯಾವ ರಾಜ್ಯದಲ್ಲಿದೆ?
A.ಛತ್ತಿಸಗಢ
B.ಜಾರ್ಖಂಡ
C.ಒಡಿಶಾ
D.ಮಧ್ಯ ಪ್ರದೇಶ
2.ಇತ್ತೀಚಿಗೆ ಅರಣ್ಯ ಇಲಾಖೆ ವನ್ಯಜೀವಿಧಾಮ ಎಂದು ಘೋಷಿಸಿದ ಉತ್ತರೆಗುಡ್ಡ ಅರಣ್ಯ ಪ್ರದೇಶ ಯಾವ ಜಿಲ್ಲೆಯಲ್ಲಿದೆ?
A.ತುಮಕೂರ
B.ಚಿತ್ರದುರ್ಗ
C.ಬಳ್ಳಾರಿ
D.ರಾಯಚೂರ
3.ಕೃಷ್ಣ ನದಿಯ ಬಗ್ಗೆ ನೀಡಿರುವ ಹೇಳಿಕೆಗಳನ್ನು ಗಮನಿಸಿ ಸರಿಯಾದ ಹೇಳಿಕೆಯನ್ನು ಆಯ್ಕೆ ಮಾಡಿ
1.ಇದು ಗಂಗಾ ಮತ್ತು ಗೋದಾವರಿ ನಂತರ ಭಾರತದ ಮೂರನೇ ಅತಿ ಉದ್ದದ ನದಿಯಾಗಿದೆ.
2.ನದಿಯನ್ನು ಕೃಷ್ಣವೇಣಿ ಎಂದೂ ಕರೆಯುತ್ತಾರೆ
A.ಮೊದಲನೇ ಹೇಳಿಕೆ ಸರಿಯಾಗಿದೆ
B.ಎರಡನೇ ಹೇಳಿಕೆ ಸರಿಯಾಗಿದೆ
C.ಎರಡೂ ಹೇಳಿಕೆಗಳು ಸರಿಯಿದೆ
D.ಎರಡೂ ಹೇಳಿಕೆಗಳು ತಪ್ಪಾಗಿವೆ