1.ಯಾವ ದೇಶದ ಕ್ರೀಡಾ ಮೂಲಸೌರ್ಕಯಗಳ ಅಭಿವೃದ್ಧಿಗಾಗಿ ಭಾರತವು ರಿಯಾಯಿತಿ ಸಾಲದ ನೆರವು ವಿಸ್ತರಿಸಿದೆ?
A.ಶ್ರೀಲಂಕಾ
B.ಮಾಲ್ಡೀವ್ಸ್
C.ಬಹರೇನ್
D.ತೈವಾನ್
2.ಕೆಳಗಿನ ಯಾರ ಜನ್ಮದಿನವನ್ನು ಪರಾಕ್ರಮ ದಿವಸ್ ಎಂದು ಆಚರಿಸಲಾಗುತ್ತದೆ?
A.ನೇತಾಜಿ ಸುಭಾಷ ಚಂದ್ರ ಬೋಸ್
B.ಚಂದ್ರ ಶೇಖರ ಆಜಾದ
C.ಭಗತ್ ಸಿಂಗ
D.ಲಾಲಾ ಲಜಪತ್ ರಾಯ್
3.ಇತ್ತೀಚಿಗೆ ರಾಜೀನಾಮೆ ನೀಡಿದ ಜಸಿಂಡಾ ಅಡೆರ್ನ್ ಯಾವ ದೇಶದ ಪ್ರಧಾನಿಯಾಗಿದ್ದರು?
A.ಆಸ್ಟ್ರೇಲಿಯಾ
B.ಯುನೈಟೆಡ್ ಕಿಂಗಡಮ್
C.ನ್ಯೂ ಜಿ ಲ್ಯಾಂಡ್
D.ಹಂಗೇರಿ