1.ಕಲ್ವರಿ ವರ್ಗದ ಐದನೆಯ ಜಲಾಂತರ್ಗಾಮಿ ನೌಕೆ ಯಾವುದು?
A.ಐಎನ್ಎಸ್ ವಾಗ್ಶಿರ್
B.ಐಎನ್ಎಸ್ ವಾಗೀರ್
C.ಐಎನ್ಎಸ್ ವೇಲಾ
D.ಐಎನ್ಎಸ್ ಕಾರಂಜ
2.ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ
1) ಪ್ರತಿ ವರ್ಷ ಜನವರಿ 24 ರಂದು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ಆಚರಿಸಲಾಗುತ್ತದೆ.
2)”ಬೇಟಿ ಬಚಾವೋ ಬೇಟಿ ಪಢಾವೋ” ಅಭಿಯಾನದ 4 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ.
A.1 ಮಾತ್ರ ಸರಿ
B.2 ಮಾತ್ರ ಸರಿ
C.1 ಮತ್ತು 2 ಎರಡೂ ಸರಿ
D.1 ಮತ್ತು 2 ಎರಡೂ ತಪ್ಪು
3.ಯಾವ ದಿನದಂದು ರಾಷ್ಟೀಯ ಹೆಣ್ಣು ಮಕ್ಕಳ ದಿನವನ್ನು ಆಚರಿಸಲಾಗುತ್ತದೆ ?
A.ಜನವರಿ 22
B.ಜನವರಿ 23
C.ಜನವರಿ 24
D.ಜನವರಿ 25