1. 2023 ಆಸ್ಟ್ರೇಲಿಯನ್ ಓಪನ್ ಪುರುಷರ ಸಿಂಗಲ್ಸ್ ಗ್ರ್ಯಾನ್ ಸ್ಲಾಮ್ ಟೆನಿಸ್ ಟೂರ್ನಿಯ ವಿಜೇತರು ಯಾರು?
a.ಕಾರ್ಲೋಸ್ ಅಲ್ಕರಾಜ್
b.ಗ್ರೀಸ್ನ ಸ್ಟೆಫಾನೊಸ್ ಸಿಟ್ಸಿಪಸ್
c.ರಫೆಲ್ ನಡಾಲ್
d.ನೊವಾಕ್ ಜೊಕೊವಿಚ್
2.ಮಹಿಳಾ ಅಂಡರ್-19 ಟಿ20 ಕ್ರಿಕೆಟ್ ಭಾರತ ತಂಡದ ನಾಯಕಿ ಯಾರು?
a.ರಿಚಾ ಘೋಷ್
b.ಶೆಫಾಲಿ ವರ್ಮಾ
c.ಮಿಥಾಲಿ ರಾಜ್
d.ಶಿಖಾ ಪಾಂಡೆ
3.ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ
1 ನಾಲ್ಕು ಬಾರಿ ಪುರುಷರ ಹಾಕಿ ವಿಶ್ವಕಪ್ ಆಯೋಜನೆ ಮಾಡಿದ ವಿಶ್ವದ ಮೊದಲ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾರತ ಭಾಜನವಾಗಿದೆ
2 ಪುರುಷರ ಹಾಕಿ ವಿಶ್ವಕಪ್ 2023 ರ ವಿಜೇತ ತಂಡ ಬೆಲ್ಜಿಯಂ
a.1 ಮಾತ್ರ ಸರಿ
b.2 ಮಾತ್ರ ಸರಿ
c.1 ಮತ್ತು 2 ಎರಡೂ ಸರಿ
d.1 ಮತ್ತು 2 ಎರಡೂ ತಪ್ಪು