4 ಫೆಬ್ರವರಿ 2023

4 ಫೆಬ್ರವರಿ 2023

1.ಬೈಗಾ ಬುಡಕಟ್ಟು  ಭಾರತದಲ್ಲಿ ಎಲ್ಲಿ ಕಂಡು ಬರುತ್ತದೆ?
A.ಮಧ್ಯ ಭಾರತ
B.ಈಶಾನ್ಯ ಭಾರತ
C.ಉತ್ತರ ಭಾರತ
D.ದಕ್ಷಿಣಭಾರತ
2.ಲೇಡೀಸ್ ಬೀಚ್’ ಎಲ್ಲಿದೆ?
A.ತಮಿಳುನಾಡು
B.ಕರ್ನಾಟಕ
C.ಒಡಿಶಾ
D.ಗೋವಾ
3.ಯುನಿಟಿ ಮಾಲ್ ಬಗ್ಗೆ ಕೆಳಗಿನ ಹೇಳಿಕೆಯನ್ನು ಗಮನಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ
1 .ಇವುಗಳ ಮೂಲಕ ಪ್ರತಿ ರಾಜ್ಯದಲ್ಲೂ ಪ್ರವಾಸೋದ್ಯಮ  ಪ್ರೋತ್ಸಾಹಿಸಲಾಗುವುದು
2  ಸಾಂಪ್ರದಾಯಿಕ ಕರಕುಶಲ ವಸ್ತುಗಳು, ಮತ್ತು ಇತರ ಜಿಐ ಟ್ಯಾಗ್ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತೆ
A.1 ಮಾತ್ರ ಸರಿ
B.2 ಮಾತ್ರ ಸರಿ
C.1 ಮತ್ತು2 ಎರಡೂ ಸರಿ
D.1 ಮತ್ತು2 ಎರಡೂ ತಪ್ಪು