16 ಫೆಬ್ರವರಿ 2023

16 ಫೆಬ್ರವರಿ 2023

1.WPL ಆರ್ಸಿಬಿ ಮಹಿಳಾ ತಂಡದ ಸಲಹೆಗಾರರಾಗಿ ಯಾರನ್ನು ನೇಮಕ ಮಾಡಲಾಗಿದೆ?
a.ಸೈನಾ ನೆಹ್ವಾಲ್
b.ಪಿ.ವಿ. ಸಿಂಧು
c.ಜ್ವಾಲಾ ಗುಟ್ಟಾ
d.ಸಾನಿಯಾ ಮಿರ್ಜಾ
2.ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಯಾವ ಜಿಲ್ಲೆಯಲ್ಲಿದೆ?
a.ಶಿವಮೊಗ್ಗ
b.ಮೈಸೂರು
c.ಮಂಡ್ಯ
d.ದಾವಣಗೆರೆ
3.ಚಾಟ್ಜಿಪಿಟಿ ಅಪ್ಲಿಕೇಶನ್ ಅನ್ನು ಯಾರು ಅಭಿವೃದ್ಧಿಪಡಿಸಿದ್ದಾರೆ?
a.ಮೈಕ್ರೋಸಾಫ್ಟ್
b.ಓಪನ್ಎಐ
c.ಗೂಗಲ್
d.ಮೇಲಿನ ಯಾರು ಅಲ್ಲ