1. ಐಎನ್ಎಸ್ ಸುಮೇಧಾ ಅನ್ನು ಯಾವ ಶಿಪ್ಯಾರ್ಡ್ ಲಿಮಿಟೆಡ್ನಲ್ಲಿನಿರ್ಮಿಸಲಾಗಿದೆ?
A.ಗೋವಾ ಶಿಪ್ಯಾರ್ಡ್ ಲಿಮಿಟೆಡ್
B.ಮಜಗಾಂವ ಡಾಕ್
C.ಹಿಂದುಸ್ಥಾನ್ ಶಿಪ್ಯಾರ್ಡ್ ಲಿಮಿಟೆಡ್
D.ಹೂಗ್ಲಿ ಡಾಕ್ & ಪೋರ್ಟ್ ಇಂಜಿನಿಯರ್ಸ್ ಲಿಮಿಟೆಡ್
2.ಕೇಂದ್ರ ಸರ್ಕಾರದ “ರೋಮಾಂಚಕ ಗ್ರಾಮಗಳ ಕಾರ್ಯಕ್ರಮ” ದ ಉದ್ದೇಶವೇನು?
A.ಗುರುತಿಸಲಾದ ಗಡಿ ಗ್ರಾಮಗಳಲ್ಲಿ ವಾಸಿಸುವ ಜನರ ಜೀವನದ ಗುಣಮಟ್ಟವನ್ನು ಸುಧಾರಿಸುವುದು.
B.ಈ ಯೋಜನೆಯು ಭಾರತವು ಗಡಿ ಪ್ರದೇಶದಲ್ಲಿ ತನ್ನ ಜನಸಂಖ್ಯೆಯನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ
C.ಮೇಲಿನ ಎರಡೂ ಸರಿ
D.ಮೇಲಿನ ಎರಡೂ ತಪ್ಪು
3.ತ್ಯಾಜ್ಯದಿಂದ ಮೊದಲ ಹೈಡ್ರೋಜನ್ ಸ್ಥಾವರ ಎಲ್ಲಿ ನಿರ್ಮಾಣವಾಗುತ್ತಿದೆ?
A.ಅಹ್ಮದಾಬಾದ
B.ಪುಣೆ
C.ಜೈಪುರ
D.ಇಂದೋರ್
4.ತಲಾದಾಯದಲ್ಲಿ ಕರ್ನಾಟಕ ರಾಜ್ಯ ಎಷ್ಟನೆಯ ಸ್ಥಾನದಲ್ಲಿದೆ?
A.1
B.2
C.3
D.4