6 ಮಾರ್ಚ್ 2023

6 ಮಾರ್ಚ್ 2023

1.ದೇಶದಲ್ಲಿ ಮೊದಲ ಬಾರಿಗೆ ಯಾವ ರಾಜ್ಯದಲ್ಲಿ ಶ್ರಮಿಕ ನಿವಾಸ್ ವಸತಿ ಯೋಜನೆ ಜಾರಿಗೆ ತರುತ್ತಿದೆ?
A.ಮಹಾರಾಷ್ಟ್ರ
B.ಕರ್ನಾಟಕ
C.ಒಡಿಶಾ
D.ಮಧ್ಯ ಪ್ರದೇಶ
2.ಲಿಕ್ವಿಡ್ ನ್ಯಾನೊ ಡಿಎಪಿಯನ್ನು ಯಾವ ಸಂಸ್ಥೆ ತಯಾರಿಸಿದೆ?
A.ನ್ಯಾಷನಲ್ ಫರ್ಟಿಲೈಸರ್ಸ್ ಲಿಮಿಟೆಡ್ (NFL)
B.ಟಾಟಾ ಕೆಮಿಕಲ್ಸ್ ಲಿಮಿಟೆಡ್
C.ಇಫ್ಕೋ ಸಹಕಾರಿ ಸಂಸ್ಥೆ
D.ರಾಷ್ಟ್ರೀಯ ಕೆಮಿಕಲ್ಸ್ ಮತ್ತು ಫರ್ಟಿಲೈಸರ್ಸ್ ಲಿಮಿಟೆಡ್
3.ವಿಶ್ವದ ಮೊದಲ ಬಾರಿಗೆ ಭಾರತದಲ್ಲಿ ಯಾವ ರಾಜ್ಯದಲ್ಲಿ ರಾಷ್ಟ್ರೀಯ ಹೆದ್ದಾರಿಯ ಅಪಘಾತ ತಡೆಗೋಡೆಯನ್ನು ಬಿದಿರಿನಿಂದ  ನಿರ್ಮಿಸಲಾಗಿದೆ?
A.ಗುಜರಾತ
B.ಮಹಾರಾಷ್ಟ್ರ
C.ಕರ್ನಾಟಕ
D.ತಮಿಳು ನಾಡು
4.ಮುಖ್ಯಮಂತ್ರಿ ಲಾಡ್ಲಿ ಬೆಹನಾ’ ಯೋಜನೆಯನ್ನು ಯಾವ ರಾಜ್ಯದಲ್ಲಿ ಜಾರಿಗೊಳಿಸಲಾಗಿದೆ?
A.ಮಧ್ಯ ಪ್ರದೇಶ
B.ಉತ್ತರ ಪ್ರದೇಶ
C.ಬಿಹಾರ
D.ಹರಿಯಾಣ