1.ಸೆಮಿಕಂಡಕ್ಟರ್ ಪೂರೈಕೆ ವ್ಯವಸ್ಥೆಯನ್ನು ಸ್ಥಾಪಿಸಲು ಭಾರತವು ಯಾವ ದೇಶದೊಂದಿಗೆ ಒಪ್ಪಂದ ಮಾಡಿಕೊಂಡಿದೆ?
A.ಆಸ್ಟ್ರೇಲಿಯಾ
B.ಚೀನಾ
C.ಅಮೇರಿಕಾ
D.ಸಿಂಗಾಪುರ
2.ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ
A.ಅಮೇರಿಕ ಭಾರತಕ್ಕೆ ವಿದೇಶಿ ನೇರ ಹೂಡಿಕೆಯ ಮೂರನೇ ಅತಿದೊಡ್ಡ ಮೂಲವಾಗಿದೆ
B.ಭಾರತವು ಅಮೇರಿಕಾಗೆ ಎಂಟನೆಯ -ದೊಡ್ಡ ವ್ಯಾಪಾರ ಪಾಲುದಾರ ದೇಶವಾಗಿದೆ
C.ಮೇಲಿನ ಎರಡೂ ಹೇಳಿಕೆಗಳು ಸರಿ
D.ಮೇಲಿನ ಎರಡೂ ಹೇಳಿಕೆಗಳು ತಪ್ಪು
3.ಸಿಎಸ್ಐಆರ್ ಈ ಕೆಳಗಿನ ಯಾರಿಗೆ ಸಂಶೋಧನೆಗೆ ಹಣಕಾಸು ನೆರವು ಒದಗಿಸುವ ವಿಶೇಷ ವ್ಯವಸ್ಥೆಯನ್ನು (ಸಿಎಸ್ಐಆರ್–ಆಸ್ಪೈರ್) ಘೋಷಿಸಿದೆ?
A.ಮಹಿಳಾ ವಿಜ್ಞಾನಿಗಳಿಗೆ
B.ಯುವ ವಿಜ್ಞಾನಿಗಳಿಗೆ
C.ಪುರುಷ ವಿಜ್ಞಾನಿಗಳಿಗೆ
D.ಮೇಲಿನ ಎಲ್ಲರಿಗೂ