1.ದೇಶದ ಪ್ರಥಮ ಹಸಿರು ಐಐಟಿ ಕ್ಯಾಂಪಸ್ ಯಾವುದು?
a.ಐಐಟಿ ಗೋಹತಿ
b.ಐಐಟಿ ರುರಕಿ
c.ಐಐಟಿ ಧಾರವಾಡ
d.ಐಐಟಿ ಕರಗಪುರ್
2.ಉಪಗ್ರಹ ಯೋಜನೆಯಾದ ನಿಸಾರ್ ಮಿಷನ್ ಅನ್ನು ಯಾವ ಎರಡು ದೇಶಗಳ ಬಾಹ್ಯಾಕಾಶ ಸಂಸ್ಥೆಗಳು ನಿರ್ಮಿಸಿವೆ?
a.ಇಸ್ರೋ ಮತ್ತು ಭಾರತ
b.ಅಮೇರಿಕ ಮತ್ತು ಭಾರತ
c.ಫ್ರಾನ್ಸ್ ಮತ್ತು ಭಾರತ
d.ಜಪಾನ ಮತ್ತು ಭಾರತ
3.ಇಂಡೋನೇಷ್ಯಾ ತನ್ನ ರಾಜಧಾನಿಯನ್ನು ಜಕಾರ್ತದಿಂದ ಯಾವ ದ್ವೀಪಕ್ಕೆ ವರ್ಗಾವಣೆ ಮಾಡಲು ಯೋಜಿಸಿದೆ?
a.ಬೊರ್ನಿಯೊ
b.ನುಸಂತರಾ
c.ಸುಮಾತ್ರಾ
d.ಜಾವಾ