1.ಫುಟ್ಬಾಲ್ ಆಟದಲ್ಲಿ ಅತಿಹೆಚ್ಚು ಅಂತರರಾಷ್ಟ್ರೀಯ ಪಂದ್ಯಗಳನ್ನಾಡಿದ ದಾಖಲೆ ಯಾರ ಹೆಸರಿನಲ್ಲಿದೆ?
A.ಕ್ರಿಸ್ಟಿಯಾನೊ ರೊನಾಲ್ಡೊ
B.ಬದರ್ ಅಲ್ ಮುತಾವ
C.ಕೀಲಿಯನ್ ಎಂಬಫೆ
D.ಲಿಯೋನಾಲ್ ಮೆಸ್ಸಿ
2.ಯ್ಯಾವ ರಾಜ್ಯ ಸರ್ಕಾರ ವಿದ್ಯಾವಂತರಿಗೆ ಮಾಸಿಕ ರೂ. 2,500 ನಿರುದ್ಯೋಗ ಭತ್ಯೆಯನ್ನು ನೀಡುವುದಾಗಿ ಘೋಷಿಸಿದೆ?
A.ರಾಜಸ್ಥಾನ
B.ಆಂಧ್ರ ಪ್ರದೇಶ
C.ತಮಿಳುನಾಡು
D.ಛತ್ತೀಸಘಡ
3.ಭಾರತದ ಚುನಾವಣಾ ಆಯೋಗಕ್ಕೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಗಮನಿಸಿ
1 ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರಿಗೆ ಸಮಾನ ಅಧಿಕಾರವಿದೆ ಆದರೆ ಅಸಮಾನ ಸಂಬಳ ಪಡೆಯುತ್ತಾರೆ.
2 ಸುಪ್ರೀಂ ಕೋರ್ಟ್ ನ್ಯಾಯಾಧೀಶನೊಬ್ಬ ಪಡೆಯುವ ಸಂಬಳದಷ್ಟೇ ವೇತನವನ್ನು ಮುಖ್ಯ ಚುನಾವಣಾ ಆಯುಕ್ತರು ಪಡೆಯುತ್ತಾರೆ
3 ಮುಖ್ಯ ಚುನಾವಣಾ ಆಯುಕ್ತ ಆಡಳಿತಾವಧಿಯು ಆತ ಅಧಿಕಾರ ವಹಿಸಿಕೊಂಡ ದಿನದಿಂದ 5 ವರ್ಷಗಳವೆರೆಗೆ / ಆತನಿಗೆ 62 ವರ್ಷ ವಯಸ್ಸಾಗುವರೆಗೆ ಈ ಎರಡರಲ್ಲಿ ಯಾವುದು ಮೊದಲು ಅದು
4 ಸುಪ್ರೀಂ ಕೋರ್ಟ್ ನ್ಯಾಯಾಧೀಶನೊಬ್ಬನನ್ನ ಪದಚ್ಯುತಿಗೊಳಿಸಬಹುದಾದ ವಿಧಾನದಲ್ಲಿ ಮಾತ್ರ ಮುಖ್ಯ ಚುನಾವಣಾ ಆಯುಕ್ತರನ್ನು ಪದಚ್ಯುತಿಗೊಳಿಸಬಹುದು
ಸರಿಯಾದ ಹೇಳಿಕೆಗಳು
A.1 ಮತ್ತು 2
B.2 ಮತ್ತು 3
C.3 ಮತ್ತು 4
D.2 ಮತ್ತು4
4.ಭಾರತದಲ್ಲಿ ಲೋಕಸಭಾ ಚುನಾವಣೆಗೆ ನಾಮಪತ್ರಗಳನ್ನು ಸಲ್ಲಿಸುವ ಅವಕಾಶ ಈ ಕೆಳಗಿನ ಯಾರಿಗಿದೆ?
A.ಭಾರತದಲ್ಲಿ ವಾಸಿಸುವ ಪ್ರತಿಯೊಬ್ಬ ವ್ಯಕ್ತಿಗಿದೆ
B.ಚುನಾವಣಾ ಪಟ್ಟಿಯಲ್ಲಿ ಕಂಡುಬರುವ ಯಾವುದೇ ನಾಗರೀಕರಿಗಿದೆ.
C.ಭಾರತದ ಯಾವುದೇ ನಾಗರೀಕರಿಗಿದೆ
D.ಚುನಾವಣಾ ಆಯೋಗದಿಂದ ಅನುಮತಿ ಪಡೆದ ನಾಗರಿಕರಿಗೆ ಮಾತ್ರ