7 ಏಪ್ರಿಲ್ 2023

7 ಏಪ್ರಿಲ್ 2023

1.ಆನೆಗೊಂದಿ ಸಂಸ್ಥಾನ ಈಗಿನ ಕರ್ನಾಟಕದ ಯಾವ ಜಿಲ್ಲೆಯಲ್ಲಿ ಸ್ಥಾಪಿತವಾಗಿತ್ತು ?
A.ಕೊಪ್ಪಳ
B.ಯಾದಗಿರಿ
C.ವಿಜಯಪುರ
D.ಬಳ್ಳಾರಿ
2.ಯಾವ ಸ್ಥಳವನ್ನು ಕಿಷ್ಕಿಂದ ಎಂದು ಕರೆಯಲಾಗುತಿತ್ತು?
A.ಬಾದಾಮಿ
B.ಆನೆಗೊಂದಿ
C.ಹಳೇಬೀಡು
D.ಬನವಾಸಿ
3.ಯುಎನ್ ಸ್ಟ್ಯಾಟಿಸ್ಟಿಕಲ್ ಕಮಿಷನ್ ಬಗ್ಗೆ ನೀಡಿರುವ ಹೇಳಿಕೆಗಳನ್ನು ಗಮನಿಸಿ ಮತ್ತು ಸರಿಯಾದ ಹೇಳಿಕೆಯನ್ನು ಆಯ್ಕೆಮಾಡಿ
1.ಇದು ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಮಂಡಳಿಯ ಕಾರ್ಯಕಾರಿ ಆಯೋಗವಾಗಿದೆ
2.ಭೌಗೋಳಿಕ ವಿತರಣೆಯ ಆಧಾರದ ಮೇಲೆ ಸದಸ್ಯರನ್ನು ಆರ್ಥಿಕ ಮತ್ತು ಸಾಮಾಜಿಕ ಮಂಡಳಿಯಿಂದ ಆಯ್ಕೆ ಮಾಡಲಾಗುತ್ತದೆ
A.ಮೊದಲನೇ  ಹೇಳಿಕೆ ಸರಿಯಿದೆ
B.ಎರಡನೇ ಹೇಳಿಕೆ ಸರಿಯಿದೆ
C.ಎರಡೂ ಹೇಳಿಕೆಗಳು ಸರಿಯಿದೆ
D.ಎರಡೂ ಹೇಳಿಕೆಗಳು ತಪ್ಪಾಗಿವೆ
4.ಗುರು ರವಿದಾಸ್ ವಿಶ್ವವಿದ್ಯಾಲಯ ಯಾವ ರಾಜ್ಯದಲ್ಲಿದೆ?
A.ಕರ್ನಾಟಕ
B.ಪಂಜಾಬ್
C.ಉತ್ತರ ಪ್ರದೇಶ
D.ನವ ದೆಹಲಿ