1.ಭಾರತದಲ್ಲಿ ರಾಷ್ಟ್ರೀಯ ಸುರಕ್ಷಿತ ಮಾತೃತ್ವ ದಿನವನ್ನು ಯಾರ ಜನ್ಮ ದಿನದ ಅಂಗವಾಗಿ ಆಚರಿಸಲಾಗುತ್ತದೆ?
a.ಕಸ್ತೂರ ಬಾ ಗಾಂಧಿ
b.ಮದರ್ ತೆರೇಸಾ
c.ಸರೋಜಿನಿ ನಾಯ್ಡು
d.ಸಾವಿತ್ರಿ ಬಾಯಿ ಫುಲೆ
2.ಕಾಜಿರಂಗ ರಾಷ್ಟ್ರೀಯ ಉದ್ಯಾನವನದ ಬಗ್ಗೆ ಕೆಳಗಿನ ಹೇಳಿಕೆಗಳನ್ನು ಗಮನಿಸಿ
1 ಇಲ್ಲಿ 2023 ರಲ್ಲಿ ಗಜ ಉತ್ಸವವನ್ನು ಆಚರಿಸಲಾಯಿತು
2 ಇದು ಸಿಕ್ಕಿಂ ರಾಜ್ಯದಲ್ಲಿದೆ
3 ಇದನ್ನು 1985 ರಲ್ಲಿ ವಿಶ್ವ ಪರಂಪರೆಯ ತಾಣವೆಂದು ಘೋಷಿಸಲಾಯಿತು
ಸರಿಯಾದ ಹೇಳಿಕೆಯನ್ನು ಆಯ್ಕೆ ಮಾಡಿ
a.1 ಮತ್ತು 2
b.2 ಮತ್ತು 3
c.1 ಮತ್ತು 3
d.2 ಮತ್ತು 3
3.ಮಲಬಾರ್ ನೌಕಾ ವ್ಯಾಯಾಮ ಯಾವ ಎರಡು ದೇಶಗಳ ಜಂಟಿ ವ್ಯಾಯಾಮವಾಗಿದೆ?
a.ಭಾರತ ಮತ್ತು ಅಮೇರಿಕ
b.ಭಾರತ ಮತ್ತು ಜಪಾನ
c.ಭಾರತ ಮತ್ತು ಶ್ರೀಲಂಕಾ
d.ಭಾರತ ಮತ್ತು ಸಿಂಗಾಪುರ