13 ಏಪ್ರಿಲ್ 2023

13 ಏಪ್ರಿಲ್ 2023

1.ಬಂಧ್ವಾಗಡ ಹುಲಿ ಸಂರಕ್ಷಿತ ಅರಣ್ಯ ಯಾವ ರಾಜ್ಯದಲ್ಲಿದೆ?
a.ಪಶ್ಚಿಮ ಬಂಗಾಳ
b.ಮಧ್ಯ ಪ್ರದೇಶ
c.ಉತ್ತರಾಖಂಡ್
d.ಅಸ್ಸಾಮ
2. ಕೋಪ್ ಇಂಡಿಯಾ  ವ್ಯಾಯಾಮ 2023  ರ ಬಗ್ಗೆ ಕೆಳಗಿನ ಹೇಳಿಕೆಗಳನ್ನು ಗಮನಿಸಿ
1 ಭಾರತ ಮತ್ತು ಯುನೈಟೆಡ್ ಕಿಂಗಡಮ್ ದೇಶಗಳ ನಡುವಿನ  ವಾಯುಪಡೆ ವ್ಯಾಯಾಮವಾಗಿದೆ
2 ಜಪಾನ ಇದರ ವೀಕ್ಷಕ ದೇಶವಾಗಿದೆ
3 ಪಶ್ಚಿಮ ಬಂಗಾಳದ ಕಲೈಕುಂಡದಲ್ಲಿರುವ ವಾಯುನೆಲೆಯಲ್ಲಿ ನಡೆಯಲಿದೆ
ಸರಿಯಾದ ಹೇಳಿಕೆಯನ್ನು ಆಯ್ಕೆ ಮಾಡಿ
a.1 ಮತ್ತು 2
b.2 ಮತ್ತು 3
c.1 ಮತ್ತು 3
d.1, 2 ಮತ್ತು 3