1.ಅಂತಾರಾಷ್ಟ್ರೀಯ ರೆಡ್ ಕ್ರಾಸ್ ಮತ್ತು ರೆಡ್ ಕ್ರೆಸೆಂಟ್ ಚಳವಳಿಯ ಸಂಸ್ಥಾಪಕ ಹೆನ್ರಿ ಡ್ಯೂನಾಂಟ್ ಯಾವ ದೇಶದವರು?
a.ಸ್ವಿಟ್ಜರ್ಲ್ಯಾಂಡ್
b.ಬ್ರಿಟನ್
c.ಅಮೇರಿಕ
d.ಫ್ರಾನ್ಸ್
2.‘ಪ್ರಾಜೆಕ್ಟ್ ಸಂಜಯ್’ ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ?
a.ಸುಡಾನಿಂದ ಭಾರತೀಯರನ್ನು ಕರೆತರುವ ಯೋಜನೆ
b.ಭಾರತದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ರೂಪಿಸಿದ ಯೋಜನೆ
c.ಭಾರತದ ಸೇನೆಯು ಯುದ್ಧಭೂಮಿ ಕಣ್ಗಾವಲು ವ್ಯವಸ್ಥೆ ರೂಪಿಸಲು
d.ಮೇಲಿನ ಯಾವುದು ಅಲ್ಲ
3.ರಿಪೋರ್ಟರ್ಸ್ ವಿದೌಟ್ ಬಾರ್ಡರ್ಸ್ ’ ಹೆಸರಿನ ಸರ್ಕಾರೇತರ ಸಂಸ್ಥೆ ಬಿಡುಗಡೆಮಾಡಿದ ವಿಶ್ವ ಪತ್ರಿಕಾ ಸ್ವಾತಂತ್ರ್ಯದ ಸೂಚ್ಯಂಕದಲ್ಲಿ ಭಾರತ ಎಷ್ಟನೆಯ ಸ್ಥಾನದಲ್ಲಿದೆ?
a.142
b.161
c.152
d.151