1. ಈ ಕೆಳಗಿನ ಯಾವ ಸೇವಾ ಸಂಘವು 2023 ರ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿಗೆ ಭಾಜನವಾಗಿದೆ?
A) ಗರಗ ಕ್ಷೇತ್ರೀಯ ಗ್ರಾಮೋದ್ಯೋಗ ಸೇವಾ ಸಂಘ
B) ಇಳಕಲ್ ನೇಕಾರರ ಉತ್ಪಾದಕ ಸಹಕಾರ ಸಂಘ
C) ಸಂಡೂರಿನ ಲಂಬಾಣಿ ಕಲಾ ಕೇಂದ್ರ
D) ಕರ್ನಾಟಕ ರೇಷ್ಮೆ ಸಹಕಾರ ಸಂಘ
2. ವಿಶ್ವ ಪ್ರವಾಸೋಧ್ಯಮ ದಿನವನ್ನು ಎಂದು ಆಚರಿಸಲಾಗುತ್ತದೆ?
A) ಸೆಪ್ಟೆಂಬರ್ 25
B) ಜನೆವರಿ 25
C) ಜನೆವರಿ 27
D) ಸೆಪ್ಟೆಂಬರ್ 27
3.ವಿಶ್ವ ಪ್ರವಾಸೋದ್ಯಮ ದಿನ 2023 ವಿಷಯ ಏನು?
A) ಪ್ರವಾಸೋದ್ಯಮ ಮತ್ತು ಹಸಿರು ಹೂಡಿಕೆ
B) ಪ್ರವಾಸೋದ್ಯಮದ ಮರುಚಿಂತನೆ
C) ಪ್ರವಾಸೋದ್ಯಮ ಮತ್ತು ಉದ್ಯೋಗ: ಎಲ್ಲರಿಗೂ ಉತ್ತಮ ಭವಿಷ್ಯ
D) ಮೇಲಿನ ಯಾವುದು ಅಲ್ಲ
4. ವಿಶ್ವ ಪ್ರವಾಸೋದ್ಯಮ ದಿನದ ಬಗ್ಗೆ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ
1 ವಿಶ್ವಸಂಸ್ಥೆಯ ವಿಶ್ವ ವ್ಯಾಪಾರ ಸಂಸ್ಥೆಯ ವಾರ್ಷಿಕೋತ್ಸವದ ಸಂದರ್ಭದಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ.
2 ಮೊದಲ ಬಾರಿಗೆ 1980 ರಲ್ಲಿ ಆಚರಿಸಲಾಯಿತು
A) 1 ಮಾತ್ರ ಸರಿ
B) 2 ಮಾತ್ರ ಸರಿ
C) 1 ಮತ್ತು 2 ಎರಡೂ ಸರಿ
D) 1 ಮತ್ತು 2 ಎರಡೂ ತಪ್ಪು