1. ತಾಷ್ಕೆಂಟ್ ಒಪ್ಪಂದಕ್ಕೆ ಸಂಬಂಧಿಸಿದ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ
1 10 ಜನವರಿ, 1966 ರಂದು ಸಹಿ ಹಾಕಲಾಯಿತು, ಇದು ಭಾರತ ಮತ್ತು ಚೀನಾ ನಡುವಿನ ಶಾಂತಿ ಒಪ್ಪಂದವಾಗಿತ್ತು.
2 ಇದಕ್ಕೆ ಭಾರತದ ಪ್ರಧಾನ ಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರಿ ಸಹಿ ಹಾಕಿದ್ದಾರೆ.
A) 1 ಮಾತ್ರ ಸರಿ
B) 2 ಮಾತ್ರ ಸರಿ
C) ಮೇಲಿನ ಎರಡೂ ಹೇಳಿಕೆಗಳು ಸರಿ
D) ಮೇಲಿನ ಎರಡೂ ಹೇಳಿಕೆಗಳು ತಪ್ಪು
2. ಲಾಲ್ ಬಹದ್ದೂರ್ ಶಾಸ್ತ್ರಿ ಜೈವಿಕ ತಂತ್ರಜ್ಞಾನ ಕೇಂದ್ರ ಎಲ್ಲಿದೆ?
A) ಕಲ್ಕತ್ತ
B) ಉತ್ತರಪ್ರದೇಶ
C) ದೆಹಲಿ
D) ಮಧ್ಯಪ್ರದೇಶ
3. ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ
1 ಭಾರತದಲ್ಲಿ ಬ್ರಿಟಿಷರ ವಿರುದ್ಧ ಭಾರತೀಯರ ಹಕ್ಕುಗಳನ್ನು ಸುಧಾರಿಸಲು ಗಾಂಧಿಯವರು ನಟಾಲ್ ಇಂಡಿಯನ್ ಕಾಂಗ್ರೆಸ್ (NIC) ಅನ್ನು ಸ್ಥಾಪಿಸಿದರು
2 ‘ದಿ ಸ್ಟೋರಿ ಆಫ್ ಮೈ ಎಕ್ಸ್ಪರಿಮೆಂಟ್ಸ್ ವಿತ್ ಟ್ರುತ್’ ಗಾಂಧಿಯವರ ಜೀವನ ಚರಿತ್ರೆಯನ್ನು ಅವರ ಆಪ್ತ ಕಾರ್ಯದರ್ಶಿ ಮಹಾದೇವ ದೇಸಾಯಿ ಬರೆದಿದ್ದಾರೆ.
ನೀಡಿರುವ ಹೇಳಿಕೆ/ಗಳಲ್ಲಿ ಯಾವುದು ತಪ್ಪಾಗಿದೆ?
A) 1 ಮಾತ್ರ
B) 2 ಮಾತ್ರ
C) 1 ಮತ್ತು 2 ಎರಡೂ ಸರಿ
D) 1 ಮತ್ತು 2 ಎರಡೂ ತಪ್ಪು
4. ಈ ಕೆಳಗಿನ ಯಾವ ಪುಸ್ತಕವನ್ನು ಮಹಾತ್ಮಾ ಗಾಂಧಿಯವರು ಬರೆದಿದ್ದಾರೆ?
A) ಡಿಸ್ಕವರಿ ಆಫ್ ಇಂಡಿಯಾ
B) ಪಾವರ್ಟಿ ಆಫ್ ಇಂಡಿಯಾ
C) ಹಿಂದ ಸ್ವರಾಜ್
D) ಸ್ವರಾಜ್ಯ
5. ಕೆಳಗಿನವುಗಳಲ್ಲಿ ಯಾವುದು ಮಹಾತ್ಮ ಗಾಂಧಿಯವರ ಮೊದಲ ಆಮರಣಾಂತ ಉಪವಾಸವನ್ನು ಗುರುತಿಸುತ್ತದೆ?
A) ಅಹ್ಮದಾಬಾದ ಮಿಲ್ ಸತ್ಯಾಗ್ರಹ
B) ಚಂಪಾರಣ್ ಸತ್ಯಾಗ್ರಹ
C) ಖೇಡಾ ಸತ್ಯಾಗ್ರಹ
D) ಉಪ್ಪಿನ ಸತ್ಯಾಗ್ರಹ
6. ರಿಯಲ್ ಎಸ್ಟೇಟ್ನ CII-CBRE ವರದಿಯ ಪ್ರಕಾರ, ಭಾರತದ ಗ್ರೀನ್ ಆಫೀಸ್ ಸ್ಪೇಸ್ ಪಟ್ಟಿಯಲ್ಲಿ ಯಾವ ನಗರ ಮೊದಲ ಸ್ಥಾನದಲ್ಲಿದೆ?
A) ದೆಹಲಿ
B) ಮುಂಬೈ
C) ಚೆನ್ನೈ
D) ಬೆಂಗಳೂರು
7. ಭಾರತೀಯ ವಾಯುಸೇನೆಗೆ ಮೊದಲ C-295 ವಿಮಾನವನ್ನು ಸೇರ್ಪಡಿಸಲಾಯಿತು ಇದು ಒಂದು
A) ಲಘು ಯುದ್ಧ ಹೆಲಿಕಾಫ್ಟರ್
B) ಯುದ್ಧ ವಿಮಾನ್
C) ಸಾರಿಗೆ ವಿಮಾನ
D) ಮೇಲಿನ ಯಾವುದು ಅಲ್ಲ