1 ಸರ್ಕಾರಿ ಶಾಲೆಗಳ 1ರಿಂದ 10ನೇ ತರಗತಿವರೆಗಿನ ಮಕ್ಕಳಿಗೆ ಬೆಳಗ್ಗಿನ ತಿಂಡಿ ನೀಡುವ ‘ಮುಖ್ಯಮಂತ್ರಿ ಉಪಹಾರ ಯೋಜನೆ’ಗೆ ಯಾವ ರಾಜ್ಯದಲ್ಲಿ ಜಾರಿಗೊಳಿಸಲಾಗಿದೆ?
A) ತೆಲಂಗಾಣ
B) ಆಂಧ್ರ ಪ್ರದೇಶ
C) ತಮಿಳು ನಾಡು
D) ಕರ್ನಾಟಕ
2. ಏಕೈಕ ಹೆಣ್ಣು ಮಗುವಿನ ಪೋಷಕರಿಗೆ 2 ಲಕ್ಷ ಪ್ರೋತ್ಸಾಹ ಧನ ಯಾವ ರಾಜ್ಯ ಸರ್ಕಾರ ಘೋಷಿಸಿದೆ?
A) ಉತ್ತರಾಖಂಡ
B) ಪಂಜಾಬ
C) ಸಿಕ್ಕಿಂ
D) ಹಿಮಾಚಲ ಪ್ರದೇಶ
3. 2023 ರ ನೊಬೆಲ್ ಶಾಂತಿ ಪುರಸ್ಕಾರ ಅನ್ನು ಪಡೆದ ನಾರ್ಗಿಸ್ ಮೊಹಮ್ಮದಿ ಯಾವ ದೇಶದವರು?
A) ಇರಾಕ್
B) ಇಸ್ರೇಲ್
C) ಇರಾನ್
D) ಒಮನ್
4. ರೇಬಿಸ್ ಬಗ್ಗೆ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ
1 ಪ್ರತಿ ವರ್ಷ ಸೆಪ್ಟೆಂಬರ್ 28 ರಂದು ವಿಶ್ವ ರೇಬೀಸ್ ದಿನವನ್ನು ಆಚರಿಸಲಾಗುತ್ತದೆ.
2 ಸೆಪ್ಟೆಂಬರ್ 28 ರಂದು ಮೊದಲ ರೇಬೀಸ್ ಲಸಿಕೆಯನ್ನು ಅಭಿವೃದ್ಧಿಪಡಿಸಿದ ವಿಜ್ಞಾನಿ ಲೂಯಿಸ್ ಪಾಶ್ಚರ್ ಅವರ ಮರಣದ ವಾರ್ಷಿಕೋತ್ಸವವನ್ನು ಸೂಚಿಸುತ್ತದೆ.
A) 1 ಮಾತ್ರ ಸರಿ
B) 2 ಮಾತ್ರ ಸರಿ
C) 1 ಮತ್ತು 2 ಎರಡೂ ಸರಿ
D) 1 ಮತ್ತು 2 ಎರಡೂ ತಪ್ಪು