1. ಯುದ್ಧ ಪೀಡಿತ ಇಸ್ರೇಲ್ ನಿಂದ ಭಾರತೀಯರನ್ನು ಕರೆ ತರುವ ಯೋಜನೆಗೆ ಏನೆಂದು ಹೆಸರಿಸಲಾಗಿದೆ?
A) ಆಪರೇಷನ್ ಕಾವೇರಿ
B) ಆಪರೇಷನ್ ವಿಜಯ
C) ಆಪರೇಷನ್ ಅಜಯ್
D) ಆಪರೇಷನ್ ಇಸ್ರೇಲ್
2. IUCN ನ ಕೇಂದ್ರ ಕಚೇರಿ ಎಲ್ಲಿದೆ?
A) ಸ್ವಿಟ್ಜರ್ಲೆಂಡ್
B) ಫ್ರಾನ್ಸ್
C) ಇಂಗ್ಲೆಂಡ್
D) ನೆದರ್ಲಾಂಡ್
3. ‘ವಿಶ್ವ ಸೋಮಾರಿ ಕರಡಿ ದಿನ’ ವನ್ನು ಎಂದು ಆಚರಿಸಲಾಗುತ್ತದೆ?
A) ಅಕ್ಟೋಬರ್ 12
B) ಅಕ್ಟೋಬರ್ 14
C) ಸೆಪ್ಟೆಂಬರ್ 12
D) ಸೆಪ್ಟೆಂಬರ್ 14
4. ರಾಜ್ಯ ಸರ್ಕಾರ ಎನ್ ಇಪಿ ಬದಲಿಗೆ ರಾಜ್ಯ ಶಿಕ್ಷಣ ನೀತಿ ರೂಪಿಸಲು ರಚಿಸಿದ ಸಮಿತಿಯ ನೇತೃತ್ವ ವಹಿಸಿದವರು ಯಾರು?
A) ಸಂಜಯ್ ಕೌಲ್
B) ನಟರಾಜ್ ಬೂದಾಳು
C) ಸುಧಾಂಶು ಭೂಷಣ್
D) ಪ್ರೊ.ಸುಖ್ದೇವ್ ಥೋರಟ್