1. ಗಂಗಾನದಿಯ ಡಾಲ್ಫಿನ್ ಬಗ್ಗೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ
1. ಬಿಹಾರ ರಾಜ್ಯ ತನ್ನ ರಾಜ್ಯದ ಜಲಚರ ಪ್ರಾಣಿ ಎಂದು ಘೋಷಿಸಿದೆ
2. 2009 ರಲ್ಲಿ, ರಾಷ್ಟ್ರೀಯ ಗಂಗಾ ನದಿ ಜಲಾನಯನ ಪ್ರಾಧಿಕಾರ ಇದನ್ನು ರಾಷ್ಟ್ರೀಯ ಜಲಚರ ಪ್ರಾಣಿ ಎಂದು ಘೋಷಿಸಿದೆ
A) 1 ಮಾತ್ರ ಸರಿ
B) 2 ಮಾತ್ರ ಸರಿ
C) ಮೇಲಿನ ಎರಡೂ ಸರಿ
D) ಮೇಲಿನ ಎರಡೂ ತಪ್ಪು
2. ಉತ್ತರ ಅಮೆರಿಕದ ಮೇರಿಲ್ಯಾಂಡ್ನ ಆ್ಯಕೊಕೀಕ್ ನಗರದಲ್ಲಿ ಸಮಾನತೆಯ ಪ್ರತಿಮೆಯನ್ನು ಸ್ಥಾಪಿಸಲಾಯಿತು ಇದು ಯಾರ ಪ್ರತಿಮೆಯಾಗಿದೆ?
A) ನೆಲಸನ್ ಮಂಡೇಲಾ
B) ಮಹಾತ್ಮಾ ಗಾಂಧಿ
C) ಮದರ್ ತೆರೇಸಾ
D) ಡಾ.ಬಿ ಆರ್.ಅಂಬೇಡ್ಕರ್
3. ಯಾಕ್ ಚುರ್ಪಿ, ಖಾವ್ ತೈ (ಖಮ್ತಿ ಅಕ್ಕಿ), ಮತ್ತು ತಂಗ್ಸಾ ಜವಳಿಗಳಿಗೆ ಭೌಗೋಳಿಕ ಸೂಚಕ (GI ಟ್ಯಾಗ್) ನೀಡಲಾಗಿದೆ ಇವು ಯಾವ ರಾಜ್ಯಕ್ಕೆ ಸಂಬಂಧಿಸಿವೆ?
A) ನಾಗಾಲ್ಯಾಂಡ್
B) ಹಿಮಾಚಲ ಪ್ರದೇಶ
C) ಅರುಣಾಚಲ ಪ್ರದೇಶ
D) ಆಸ್ಸಾಂ
4. ಚೆನಾಬ್ ನದಿಯನ್ನು ಏನೆಂದು ಕರೆಯಲಾಗುತ್ತದೆ?
A) ಚಂದ್ರ
B) ಸೂರ್ಯ
C) ಭಾಗ
D) ಚಂದ್ರಭಾಗ
5. ವಿಶ್ವದ ಎತ್ತರದ ರೈಲು ಸೇತುವೆ ಜಮ್ಮುವಿನ ರಿಯಾಸಿ ಜಿಲ್ಲೆಯಲ್ಲಿ ನಿರ್ಮಾಣಗೊಳ್ಳುತ್ತಿದೆ ಇದು ಯಾವ ನದಿಯ ಮೇಲಿದೆ?
A) ರವಿ
B) ಚೀನಾಬ್
C) ಸಟ್ಲೆಜ್
D) ಝೇಲಂ
6. ಮಹಾರಾಷ್ಟ್ರದ ಸಾಂಸ್ಕೃತಿಕ ವ್ಯವಹಾರಗಳ ಸಚಿವಾಲಯವು ಲಂಡನ್ನ ವಿಕ್ಟೋರಿಯಾ ಮತ್ತು ಆಲ್ಬರ್ಟ್ ಮ್ಯೂಸಿಯಂನೊಂದಿಗೆ ಪೌರಾಣಿಕ “ವಾಘ್ ನಖ್” ಮಧ್ಯಕಾಲೀನ ಅಸ್ತ್ರವನ್ನು ರಾಜ್ಯಕ್ಕೆ ಮರಳಿ ತರಲು ತಿಳುವಳಿಕೆ ಪತ್ರ (MOU) ಕ್ಕೆ ಸಹಿ ಹಾಕಿದೆ ಇದು ಯಾರ ಅಸ್ತ್ರವಾಗಿತ್ತು?
A) ಶಿವಾಜಿ ಮಹಾರಾಜ್
B) ಬಾಜಿ ರಾವ್ I
C) ಸಂಬಾಜಿ ಮಹಾರಾಜ್
D) ಶಾಹು I
7. ಭಾರತೀಯ ಸೇನೆಯು ಯಾರ ಸಹಯೋಗದಲ್ಲಿ ಸಿಯಾಚಿನ್ ಗ್ಲೇಸಿಯರ್ನಲ್ಲಿ ಇದೇ ಮೊದಲ ಬಾರಿಗೆ ಮೊಬೈಲ್ ಟವರನ್ನು ಸ್ಥಾಪಿಸಿದೆ?
A) ಏರ್ಟೆಲ್
B) ಜಿಯೋ
C) ಬಿಎಸ್ಎನ್ಎಲ್
D) ವೊಡಾಫೋನ್