1. ಐರನ್ ಡೋಮ್ ಎನ್ನುವುದು ಯಾವ ದೇಶದ ವಾಯು ರಕ್ಷಣಾ ವ್ಯವಸ್ಥೆಯಾಗಿದೆ?
A) ಪ್ಯಾಲೆಸ್ತೀನ್
B) ಇಸ್ರೇಲ್
C) ಅಮೇರಿಕ
D) ಸೌದಿ ಅರೇಬಿಯಾ
2. POSH ಕಾಯ್ದೆ ಈ ಕೆಳಗಿನ ಯಾರಿಗೆ ಸಹಾಯಕವಾಗಿದೆ?
A) ವೃದ್ಧರ ಮೇಲಿನ ದೌರ್ಜನ್ಯ ತಡೆಗಟ್ಟುವ ಕಾಯಿದೆ
B) ಮಕ್ಕಳ ಲೈಂಗಿಕ ಕಿರುಕುಳ ತಡೆಗಟ್ಟುವ ಕಾಯಿದೆ
C) ಕೆಲಸದ ಸ್ಥಳದಲ್ಲಿ ಮಹಿಳೆಯರ ಲೈಂಗಿಕ ಕಿರುಕುಳ ತಡೆಗಟ್ಟುವ ಕಾಯಿದೆ
D) ಮೇಲಿನ ಯಾವುದು ಅಲ್ಲ
3. ಭಾರತದ ಮೊದಲ ರಾಪಿಡ್ ಎಕ್ಸ್ ರೈಲು ಅನ್ನು ಏನೆಂದು ಹೆಸರಿಸಲಾಗಿದೆ?
A) ನಮೋ ಭಾರತ್
B) ವಂದೇ ಭಾರತ
C) ಆತ್ಮ ನಿರ್ಬರ್ ಭಾರತ
D) ಜೈ ಭಾರತ