1. 37ನೇ ರಾಷ್ಟ್ರೀಯ ಕ್ರೀಡಾಕೂಟವನ್ನು ಯಾವ ರಾಜ್ಯ ಆಯೋಜಿಸಿದೆ?
A) ಗುಜರಾತ
B) ಗೋವಾ
C) ಮಹಾರಾಷ್ಟ್ರ
D) ಉತ್ತರ ಪ್ರದೇಶ
2. ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ನ ಅಧ್ಯಕ್ಷರು ಯಾರು?
A) ಪಿ.ಟಿ.ಉಷಾ
B) ಮೇರಿ ಕೋಮ್
C) ಮೀರಾಬಾಯಿ ಚಾನು
D) ದೀಪಾ ಮಲಿಕ್
3. ವಿಶ್ವದ ಎರಡನೇ ಮತ್ತು ಭಾರತದ ಮೊದಲ ಸೋಲಾರ್ ರೂಫ್ ಸೈಕ್ಲಿಂಗ್ ಟ್ರ್ಯಾಕ್ ಅನ್ನು ಯಾವ ಸ್ಥಳದಲ್ಲಿ ತೆರೆಯಲಾಗಿದೆ?
A) ಬೆಂಗಳೂರು
B) ಜೈಪುರ
C) ಹೈದರಾಬಾದ್
D) ಅಹ್ಮದಾಬಾದ್
4. ಕೆನಡಾ ಇಂಡಿಯಾ ಫೌಂಡೇಶನ್(CIF ) ನೀಡುವ ಗ್ಲೋಬಲ್ ಇಂಡಿಯನ್ ಪ್ರಶಸ್ತಿಗೆ ಭಾಜನರಾದ ಮೊದಲ ಮಹಿಳೆ ಯಾರು?
A) ಕಿರಣ್ ಮಝುಮದಾರ್ – ಷಾ
B) ಇಂದಿರಾ ನೂಯಿ
C) ನಿರ್ಮಲಾ ಸೀತಾರಾಮನ್
D) ಸುಧಾ ಮೂರ್ತಿ