1. ವಿಶ್ವ ಆರೋಗ್ಯ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
a) ಜುಲೈ 7
b) ಏಪ್ರಿಲ್ 22
c) ಜುಲೈ 22
d) ಏಪ್ರಿಲ್ 7
2. 2024ನೇ ಸಾಲಿನ ವಿಶ್ವ ಆರೋಗ್ಯ ದಿನದ ಧ್ಯೇಯ ವಾಕ್ಯ ಏನು?
a) ನನ್ನ ಆರೋಗ್ಯ ನನ್ನ ಹಕ್ಕು
b) ಎಲ್ಲರಿಗೂ ಆರೋಗ್ಯ
c) ನಮ್ಮ ಗ್ರಹ ನಮ್ಮ ಆರೋಗ್ಯ
d) ಉತ್ತಮವಾದ, ಆರೋಗ್ಯಕರ ಜಗತ್ತನ್ನು ನಿರ್ಮಿಸುವುದು
3. ಸೊಯುಜ್ ಎಂ ಎಸ್–24 ಅಂತರಿಕ್ಷ ನೌಕೆ ಯಾವ ದೇಶಕ್ಕೆ ಸೇರಿದ್ದು?
a) ಅಮೇರಿಕ
b) ರಷ್ಯಾ
c) ಯುಕೆ
d) ಮೇಲಿನ ಯಾವುದು ಅಲ್ಲ