7 ಜೂನ್ 2024

7 ಜೂನ್ 2024

1. ನಾಗಿ ಮತ್ತು ನಕ್ತಿ ಪಕ್ಷಿ ಹಬ್ಬವನ್ನು ಎಲ್ಲಿ ಆಚರಿಸಲಾಗುತ್ತದೆ?
a) ಜಾರ್ಖಂಡ
b) ಬಿಹಾರ
c) ನಾಗಾಲ್ಯಾಂಡ
d) ಮಣಿಪುರ
2. ಇತ್ತೀಚಿಗೆ ಯಾವ ಮಿನಿಟ್ಮ್ಯಾನ್ III ಖಂಡಾಂತರ ಕ್ಷಿಪಣಿ ಪರೀಕ್ಷೆಯನ್ನು ನಡೆಸಿತು?
a) ಯುಎಸಎ
b) ಫ್ರಾನ್ಸ್
c) ಉತ್ತರ ಕೊರಿಯಾ
d) ರಷ್ಯಾ
3. ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ
1 ಇತ್ತೀಚಿಗೆ ಬಿಹಾರದ ನಾಗಿಮತ್ತು ನಕ್ತಿ ಪಕ್ಷಿಧಾಮಗಳನ್ನು ರಾಮ್ಸರ್ ಕನ್ವೆನ್ಷನ್ ಅಡಿಯಲ್ಲಿ ಅಂತರಾಷ್ಟ್ರೀಯ ಪ್ರಾಮುಖ್ಯತೆಯ ಆರ್ದ್ರಭೂಮಿ ಎಂದು ಗುರುತಿಸಲಾಗಿದೆ.
2 ಭಾರತವು ಒಟ್ಟು 82 ರಾಮ್ಸಾರ್ ತಾಣಗಳನ್ನು ಹೊಂದಿದೆ
3 ಕರ್ನಾಟಕ ನಾಲ್ಕು ರಾಮ್ಸಾರ್ ತಾಣಗಳನ್ನು ಹೊಂದಿದೆ
a) 1,2
b) 1, 3
c) 1, 2
d) 1, 2, 3