1. ಯಾವ ನಗರವನ್ನು ಹಸಿರಾಗಿಡಲು ‘ಬ್ಲೂ ಗ್ರೀನ್ ಊರು’ ಎಂಬ ಅಭಿಯಾನವನ್ನು ಪ್ರಾರಂಭಿಸಲಾಗಿದೆ?
a) ದಾವಣಗೆರೆ
b) ಬೆಂಗಳೂರು
c) ಚಿಕ್ಕಮಗಳೂರು
d) ಉಡುಪಿ
2. ಇತ್ತೀಚಿಗೆ ಕೆಳಗಿನ ಯಾರನ್ನು ರಾಷ್ಟ್ರೀಯ ಭದ್ರತಾ ಸಲಹೆಗಾರರನ್ನಾಗಿ ನೇಮಕ ಮಾಡಲಾಗಿದೆ?
a) ಅಜಿತ್ ಡೊಭಾಲ್
b) ಎಸ್. ಜೈಶಂಕರ
c) ಪ್ರಮೋದ್ ಕುಮಾರ್ ಮಿಶ್ರಾ
d) ಮೇಲಿನ ಯಾರು ಅಲ್ಲ
3. ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ
1 ಲಿಥಿಯಂ ಆವರ್ತಕ ಕೋಷ್ಟಕದಲ್ಲಿ ಹಗುರವಾದ ಲೋಹವಾಗಿದೆ.
2 ಅತ್ಯಂತ ಭಾರವಾದ ಲೋಹ ಆಸ್ಮಿಯಮ್ ಆಗಿದೆ
a) 1 ಮಾತ್ರ ಸರಿ
b) 2 ಮಾತ್ರ ಸರಿ
c) ಮೇಲಿನ ಎರಡೂ ಸರಿ
d) ಮೇಲಿನ ಎರಡೂ ತಪ್ಪು
4. ಇತ್ತೀಚಿಗೆ ನಿಧನರಾದ ಸರೋದ್ ವಾದಕ ರಾಜೀವ್ ತಾರಾನಾಥ್ ಎಲ್ಲಿ ಜನಿಸಿದರು?
a) ರಾಯಚೂರು
b) ಮೈಸೂರು
c) ಧಾರವಾಡ
d) ಹಾವೇರಿ