15 ಜುಲೈ 2024

15 ಜುಲೈ 2024

1. ದೇಶದಲ್ಲಿ ಬಾಲ್ಯ ವಿವಾಹ ಪ್ರಕರಣದಲ್ಲಿ ಕರ್ನಾಟಕ ಎಷ್ಟನೇ ಸ್ಥಾನದಲ್ಲಿದೆ?
a) ಮೊದಲನೇ
b) ಎರಡನೇ
c) ಮೂರನೇ
d) ನಾಲ್ಕನೇ
2. 87 ನೇ ಕನ್ನಡ ಸಾಹಿತ್ಯ ಸಮ್ಮೇಳನ ಬಗ್ಗೆ ಕೆಳಗಿನ ಹೇಳಿಕೆಗಳನ್ನು ಗಮನಿಸಿ
1 ಇದು ಮಂಡ್ಯದಲ್ಲಿ ನಡೆಯ್ತಾಲಿದೆ
2 ಇದು ಮಂಡ್ಯದಲ್ಲಿ ನಡೆಯುತ್ತಿರುವ ಮೂರನೇ ಸಮ್ಮೇಳನವಾಗದೆ
a) 1 ಮಾತ್ರ ಸರಿ
b) 2 ಮಾತ್ರ ಸರಿ
c) ಮೇಲಿನ ಎರಡೂ ಸರಿ
d) ಮೇಲಿನ ಎರಡೂ ತಪ್ಪು
3. ಚದುರಂಗ ಇದು ಯಾರ ಕಾವ್ಯನಾಮ?
a) ಎಚ್.ಎಸ್.ಕೃಷ್ಣಸ್ವಾಮಿ ಅಯ್ಯಂಗಾರ್
b) ಸಿದ್ದಯ್ಯ ಪುರಾಣಿಕ್
c) ಸುಬ್ರಮಣ್ಯ ರಾಜೇ ಅರಸ್
d) ಕುಳಕುಂದ ಶಿವರಾಯ
4. ವರ್ಲ್ಡ್ ಚಾಂಪಿಯನ್ಷಿಪ್ ಆಫ್ ಲೆಜೆಂಡ್ಸ್ 2024′ ಟಿ20 ಕ್ರಿಕೆಟ್ ಟೂರ್ನಿ ಗೆದ್ದವರು ಯಾರು?
a) ಪಾಕಿಸ್ತಾನ
b) ದಕ್ಷಿಣ ಆಫ್ರಿಕಾ
c) ಆಸ್ಟ್ರೇಲಿಯಾ
d) ಭಾರತ
5. ಕೋಪಾ ಅಮೇರಿಕಾ ಕಪ್ 2024 ರ ವಿಜೇತರು ಯಾರು?
a) ಅರ್ಜೆಂಟಿನಾ
b) ಕೊಲಂಬಿಯಾ
c) ಬ್ರೆಜಿಲ್
d) ಪೆರು
6. ಕೋಪಾ ಅಮೇರಿಕಾ ಕಪ್ ಮತ್ತು ಯುರೋ ಕಪ್ ಯಾವ ಆಟಕ್ಕೆ ಸಂಬಂಧಿಸಿವೆ?
a) ಬೇಸ್ ಬಾಲ್
b) ಫುಟ್ಬಾಲ್
c) ರಗ್ಬಿ
d) ಬ್ಯಾಡ್ಮಿಂಟನ್