23 ಜುಲೈ 2024

23 ಜುಲೈ 2024

1. ಪ್ರಪಂಚದ ಅತಿ ಎತ್ತರದ ಯುದ್ಧಭೂಮಿ ಸಿಯಾಚಿನ್ನಲ್ಲಿ ಕರ್ತವ್ಯ ನಿರ್ವಹಿಸಲು ಆಯ್ಕೆಯಾದ ದೇಶದ ಮೊದಲ ಮಹಿಳಾ ಯೋಧೆ ಕ್ಯಾಪ್ಟನ್ ಸುಪ್ರಿತಾ ಸಿ.ಟಿ. ಅವರು ಯಾವ ರಾಜ್ಯದವರು?
a) ಕರ್ನಾಟಕ
b) ಹರಿಯಾಣ
c) ಆಸ್ಸಾಂ
d) ಪಂಜಾಬ್
2. ಇತ್ತೀಚಿಗೆ ಅಟಲ್ ಇನ್ನೋವೇಶನ್ ಮಿಷನ್ ಜಾಗತಿಕ ದಕ್ಷಿಣದಲ್ಲಿ ಜಂಟಿ ನಾವೀನ್ಯತೆ ಕಾರ್ಯಕ್ರಮಗಳನ್ನು ನಿರ್ಮಿಸಲು ಕೆಳಗಿನ ಯಾವ ಸಂಸ್ಥೆ ಜೊತೆ ಕೈಜೋಡಿಸಿತು?
a) ಅಂತರಾಷ್ಟ್ರೀಯ ಹಣಕಾಸು ನಿಧಿ
b) ವರ್ಲ್ಡ್ ಬ್ಯಾಂಕ್
c) ಯುನೆಸ್ಕೋ
d) ವಿಶ್ವ ಬೌದ್ಧಿಕ ಆಸ್ತಿ ಸಂಸ್ಥೆ (WIPO)
3. ಕೋಲ್ ಇಂಡಿಯಾ ಲಿಮಿಟೆಡ್ ಅನ್ನು ಯಾವಾಗ ಸ್ಥಾಪಿಸಲಾಗಿದೆ?
a) 1955
b) 1965
c) 1975
d) 1985
4. ಭಾರತದ ಏಕೈಕ ಯುನೆಸ್ಕೋ ವಿಶ್ವ ಪರಂಪರೆಯ ಮಿಶ್ರ ತಾಣ ಯಾವುದು?
a) ಪಶ್ಚಿಮ ಘಟ್ಟಗಳು
b) ಕಾಂಚನಜುಂಗಾ ರಾಷ್ಟ್ರೀಯ ಉದ್ಯಾನವನ
c) ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನ
d) ಕಾಜಿರಂಗ ರಾಷ್ಟ್ರೀಯ ಉದ್ಯಾನವನ
5. ಅಂತರರಾಷ್ಟ್ರೀಯ ಟೆನಿಸ್ ಹಾಲ್ ಆಫ್ ಫೇಮ್ ಗೆ ಆಯ್ಕೆಯಾದ ಭಾರತೀಯರು ಯಾರು?
a) ವಿಜಯ್ ಅಮೃತರಾಜ್ ಮತ್ತು ಲಿಯಾಂಡರ್ ಪೇಸ್
b) ವಿಜಯ್ ಅಮೃತರಾಜ್ ಮತ್ತು ಮಹೇಶ ಭೂಪತಿ
c) ಮಹೇಶ ಭೂಪತಿ ಮತ್ತು ಲಿಯಾಂಡರ್ ಪೇಸ್
d) ಸಾನಿಯಾ ಮಿರ್ಜಾ ಮತ್ತು ಲಿಯಾಂಡರ್ ಪೇಸ್