15 ಸೆಪ್ಟೆಂಬರ್ 2021
15 ಸೆಪ್ಟೆಂಬರ್ 2021
- ಧ್ವನಿ ಆಧಾರಿತ ಪಾವತಿಗಳನ್ನು ನಡೆಸಲು ಯಾವ ಕಂಪನಿಗೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಒಪ್ಪಿಗೆ ನೀಡಿದೆ?
A. ಟೋನ್ಟ್ಯಾಗ್
B. ಫೋನ್ ಪೆ
C. ಪೆಟಿಎಂ
D. ಗೂಗಲ್ ಪೆ
2. ಕ್ಲೈಮೇಟ್ ಮತ್ತು ಕ್ಲೀನ್ ಎನರ್ಜಿ ಅಜೆಂಡಾ 2030 ಯಾವ ದೇಶಗಳ ನಡುವಿನ ಒಪ್ಪಂದವಾಗಿದೆ ?
A. ಭಾರತ ಮತ್ತು ರಷ್ಯಾ
B. ಭಾರತ ಮತ್ತು ಅಮೇರಿಕಾ
C. ಭಾರತ ಮತ್ತು ಜಪಾನ್
D. ಭಾರತ ಮತ್ತು ಚೀನಾ
3. ‘ದಿ ಕ್ಲೈಮೇಟ್ ಎಮರ್ಜೆನ್ಸಿ ಅನ್ಪ್ಯಾಕ್ಡ್: ಹೌ ಕನ್ಸ್ಯೂಮರ್ ಗೂಡ್ಸ್ ಕಂಪನೀಸ್ ಆರ್ ಫ್ಯೂಯೆಲಿಂಗ್ ಬಿಗ್ ಆಯಿಲ್ಸ್ ಪ್ಲಾಸ್ಟಿಕ್ ಎಕ್ಸ್ಪ್ಯಾನ್ಷನ್‘ ಎಂಬ ಶೀರ್ಷಿಕೆಯ ವರದಿಯನ್ನುಯಾವ ಸಂಸ್ಥೆ ಬಿಡುಗಡೆ ಗೊಳಿಸಿದೆ ?
A. ಯೂನಿಸೆಫ್
B. ಯುನೆಸ್ಕೋ
C. ವಿಶ್ವ ಸಂಸ್ಥೆ
D. ಗ್ರೀನ್ ಪೀಸ್ ಸಂಸ್ಥೆ
4. ವಿಶ್ವ ಅಭಿಯಂತರರ ದಿನವನ್ನು ಎಂದು ಆಚರಿಸಲಾಗುತ್ತದೆ?
A. ಮಾರ್ಚ್ 4
B. ಮಾರ್ಚ್ 15
C. ಸೆಪ್ಟೆಂಬರ್ 4
D. ಸೆಪ್ಟೆಂಬರ್ 15