04 ಆಗಸ್ಟ್ 2021
04 ಆಗಸ್ಟ್ 2021
1. ವಿಶ್ವ ಆನೆ ದಿನಾಚರಣೆಯನ್ನು ಎಂದು ಆಚರಿಸಲಾಗುತ್ತದೆ ?
A. ಆಗಸ್ಟ್ ೧೦
B. ಆಗಸ್ಟ್ ೧೧
C. ಆಗಸ್ಟ್ ೧೨
D. ಆಗಸ್ಟ್ ೧೩
2. ಗೋಲ್ ಗುಂಬಜನ್ನು ಯಾರು ನಿರ್ಮಿಸಿದಿರು ?
A. ಆದಿಲ್ ಶಾ
B. ಬಹಮನ್ ಶಾ
C. ಮೊಹಮ್ಮದ್ ಗವಾನ್
D. ಮೊಹಮ್ಮದ್ ಘೋರಿ
3. ‘ಪಾಲಿಕೆ ವೈದ್ಯರು ನಿಮ್ಮ ಮನೆ ಬಾಗಿಲಿಗೆ’ ಎಂಬ ಕಾರ್ಯಕ್ರಮವನ್ನು ಯಾವ ಪಾಲಿಕೆ ಜಾರಿಗೆ ತರುತ್ತಿದೆ ?
A. ಬೆಂಗಳೂರು ಮಹಾ ನಗರ ಪಾಲಿಕೆ
B. ಮೈಸೂರು ಮಹಾ ನಗರ ಪಾಲಿಕೆ
C. ಹುಬ್ಬಳ್ಳಿ ಮಹಾ ನಗರ ಪಾಲಿಕೆ
D. ಮಂಗಳೂರು ಮಹಾ ನಗರ ಪಾಲಿಕೆ