16 ಅಕ್ಟೋಬರ್ 2021
16 ಅಕ್ಟೋಬರ್ 2021
1. ಸೇಲಾ ಪಾಸ್ ಯಾವ ರಾಜ್ಯದಲ್ಲಿದೆ?
A. ಅರುಣಾಚಲ ಪ್ರದೇಶ
B. ಮಿಝೋರಾಂ
C. ಅಸ್ಸಾಂ
D. ತ್ರಿಪುರ
2. ಅಟ್ಲಾಸ್ V401 ಎಂಬುದು ಏನು ?
A. ಕ್ಷುದ್ರ ಗ್ರಹ
B. ಆಧುನಿಕ ರಾಕೆಟ್
C. ಅನ್ಯ ಸೌರ ಮಂಡಲ
D. ನಕ್ಷತ್ರ ಪುಂಜ
3. ಡಾ. ಎಪಿಜೆ ಅಬ್ದುಲ್ ಕಲಾಂ ಪ್ರೇರಣಾ ಸ್ಥಳ ಎಲ್ಲಿದೆ ?
A. ಹೈದೆರಾಬಾದ್
B. ರಾಮೇಶ್ವರಂ
C. ವಿಶಾಖಪಟ್ಟಣಂ
D. ನವ ದೆಹಲಿ
4. ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿ(ಯುಎನ್ಎಚ್ಆರ್ಸಿ)ಗೆ ಭಾರತ ಎಷ್ಟನೇ ಬಾರಿಗೆ ಆಯ್ಕೆಯಾಗಿದೆ?
A. ನಾಲ್ಕು
B. ಐದು
C. ಆರು
D. ಏಳು