06 ನವೆಂಬರ್ 2021

06 ನವೆಂಬರ್ 2021

1. ಹೈಕೋರ್ಟ್ಗಳ ನ್ಯಾಯಮೂರ್ತಿಗಳ ನಿವೃತ್ತಿ ವಯಸ್ಸು ಎಷ್ಟು ?

A. 62

B. 65

C. 70

D. 75

2. ಕಾಶ್ಮೀರದ ‘ಕೇಸರಿ ಪಟ್ಟಣ’ ಎಂದು ಯಾವ ನಗರವನ್ನು ಕರೆಯಲಾಗುತ್ತದೆ ?

A. ಶ್ರೀನಗರ

B. ಉದಾಂಪುರ್

C. ಪಾಂಪೊರ್

D. ಗುಲ್ಮಾರ್ಗ್

3. ಬಹುರಾಷ್ಟ್ರೀಯ ಕಂಪನಿಗಳಿಗೆ ಕನಿಷ್ಠ ಎಷ್ಟು ತೆರಿಗೆ ವಿಧಿಸುವ ಒಪ್ಪಂದವನ್ನು ಜಿ 20 ರಾಷ್ಟ್ರಗಳು ಅನುಮೋದಿಸಿವೆ?

A. ಶೇ.15

B. ಶೇ. 20

C. ಶೇ.25

D. ಶೇ.30

4.  ಜಗತ್ತಿನಲ್ಲೇ ಕೋರೋನ ಸೋಂಕಿನ ವಿರುದ್ಧ ಹೋರಾಡಲು ಮಾತ್ರೆಗಳಿಗೆ ಸಮ್ಮತಿ ಸೂಚಿಸಿದ ಮೊದಲ ರಾಷ್ಟ್ರ ಯಾವುದು ?

A. ಅಮೇರಿಕಾ

B. ಬ್ರಿಟನ್

C. ಭಾರತ

D. ಜಪಾನ್

5.  ವಿಶ್ವ ವಿದ್ಯುತ್ ಗ್ರಿಡ್ ಯೋಜನೆಗೆ ಯಾವ ದೇಶ ಚಾಲನೆ ನೀಡಿದೆ ?

A. ಭಾರತ

B. ಬ್ರಿಟನ್

C. ಅಮೇರಿಕಾ

D. ಎ ಮತ್ತು ಬಿ

6. ಜಾಗತಿಕ ಹವಾಮಾನ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಯಾವ ವೇಳೆಗೆ ಭಾರತವನ್ನು ಇಂಗಾಲಮುಕ್ತ ದೇಶವನ್ನಾಗಿ ಪರಿವರ್ತಿಸುವುದಾಗಿ ಪ್ರಕಟಿಸಿದ್ದಾರೆ?

A. 2030

B. 2050

C. 2070

D. 2075

7. ‘ವೊಲ್ಬಾಚಿಯಾ’ ಎಂಬುದು ಏನು ?

A. ಬ್ಯಾಕ್ಟೀರಿಯಾ

B. ಫಂಗಸ್

C. ಸೊಳ್ಳೆ

D. ನೊಣ

8.  ‘ಮೈ ಲೈಫ್ ಈಸ್ ಮೈ ಮೆಸೇಜ್’ ಎಂಬುದು ಯಾರ ಹೇಳಿಕೆಯಾಗಿದೆ ?

A. ಗಾಂಧೀಜಿ

B. ನೆಹರು

C. ಸುಭಾಷ್ ಚಂದ್ರ ಬೋಸ್

D. ಲಾಲ್ ಬಹದ್ದೂರ್ ಶಾಸ್ತ್ರೀ

9.  ‘ಕುಕುರ್ ತಿಹಾರ್’ ಹಬ್ಬವನ್ನು ಯಾವ ದೇಶದಲ್ಲಿ ಆಚರಿಸಲಾಗುತ್ತದೆ ?

A. ಭಾರತ

B. ನೇಪಾಳ

C. ಬಾಂಗ್ಲಾದೇಶ

D. ಮ್ಯಾನ್ಮಾರ್