08 ಜನವರಿ 2022
08 ಜನವರಿ 2022
1.ಮೇಕೆದಾಟು ಯೋಜನೆ ಕುರಿತು ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ.
೧.ಮೇಕೆದಾಟು ರಾಮನಗರ ಜಿಲ್ಲೆಯಲ್ಲಿದೆ
೨. ಈ ಯೋಜನೆಯಿಂದ ಬೆಂಗಳೂರು ನಗರಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ಉದ್ದೇಶವಿದೆ
೩. ಈ ಯೋಜನೆ ಅಡಿಯಲ್ಲಿ ವಿದ್ಯುತ್ ಉತ್ಪಾದನೆ ಮಾಡಲಾಗುವುದಿಲ್ಲ
ಈ ಮೇಲಿನ ಹೇಳಿಕೆಗಳಲ್ಲಿ ಯಾವ ಹೇಳಿಕೆ ತಪ್ಪಾಗಿದೆ
A. ಮೊದಲನೇ ಹೇಳಿಕೆ
B. ಮೂರನೇ ಹೇಳಿಕೆ
C. ಎರಡೂ ಮತ್ತು ಮೂರನೇ ಹೇಳಿಕೆ
D. ಎಲ್ಲಾ ಹೇಳಿಕೆಗಳು ಸರಿ ಇದೆ
2. 356ನೇ ವಿಧಿ ಯಾವುದಕ್ಕೆ ಸಂಬಂಧಿಸಿದೆ?
A. ರಾಷ್ಟ್ರಪತಿ ಆಳ್ವಿಕೆ
B. ಗ್ರಾಮ ಪಂಚಾಯತಿಗಳಿಗೆ
C. ನಗರ ಪುರಸಭೆಗಳಿಗೆ
D. ತುರ್ತು ಪರಿಸ್ಥಿತಿಗೆ
3. ಜಲ ಶಕ್ತಿ ಸಚಿವಾಲಯವು 2020ನೇ ಸಾಲಿನ ರಾಷ್ಟ್ರೀಯ ಜಲ ಪ್ರಶಸ್ತಿ ಘೋಷಿಸಿದೆ. ಇದರಲ್ಲಿ ಯಾವ ರಾಜ್ಯ ಪ್ರಥಮ ಸ್ಥಾನಗಳಿಸಿದೆ?
A. ಉತ್ತರ ಪ್ರದೇಶ
B. ರಾಜಸ್ಥಾನ
C. ತಮಿಳುನಾಡು
D. ಕೇರಳ
4. ಹಸಿರು ಇಂಧನ ಕಾರಿಡಾರ್ ಎಂದರೇನು ?
A. ಹಸಿರು ಇಂಧನ ಬಳಸುವ ವಾಹನಗಳು ಚಲಿಸುವ ಮಾರ್ಗ
B. ಹಸಿರು ಇಂಧನ ಉತ್ಪಾದಿಸುವ ಕೈಗಾರಿಗಕಾ ವಲಯ
C. ವಿದ್ಯುತ್ ಗ್ರಿಡ್ಗಳ ಏಕೀಕರಣ
D. ಇದಾವುದೂ ಅಲ್ಲ