Published on: October 10, 2022

ಅಂತರರಾಷ್ಟ್ರೀಯ ಅಂಹಿಸೆ ದಿನಾಚರಣೆ

ಅಂತರರಾಷ್ಟ್ರೀಯ ಅಂಹಿಸೆ ದಿನಾಚರಣೆ

buy modafinil in singapore ಸುದ್ದಿಯಲ್ಲಿ ಏಕಿದೆ?

http://circleplastics.co.uk/featured/multi-energy-saving-system-seven ಅಕ್ಟೋಬರ ೨ ಗಾಂಧಿ ಜಯಂತಿ ದಿನವನ್ನು ಅಂತರರಾಷ್ಟ್ರೀಯ ಅಹಿಂಸಾ ದಿನವಾಗಿ ಆಚರಿಸಲಾಗುತ್ತದೆ. ಗಾಂಧಿ ಜಯಂತಿ ನಿಮಿತ್ತ ವಿಶ್ವಸಂಸ್ಥೆಯಲ್ಲಿ ಇದೇ ಮೊದಲ ಬಾರಿಗೆ ಮಹಾತ್ಮಾ ಗಾಂಧಿ ಅವರ ಪೂರ್ಣ ವ್ಯಕ್ತಿಚಿತ್ರವನ್ನು ಹಾಲೊಗ್ರಾಮ್‌ ಮೂಲಕ ಪ್ರದರ್ಶಿಸಿ, ಶಿಕ್ಷಣ ಕುರಿತ ಅವರ ಚಿಂತನೆಗಳನ್ನು ಪ್ರಸಾರ ಮಾಡಲಾಯಿತು.

ಮುಖ್ಯಾಂಶಗಳು

  • ಅಂತರರಾಷ್ಟ್ರೀಯ ಅಂಹಿಸೆ ದಿನಾಚರಣೆ ಅಂಗವಾಗಿ ವಿಶ್ವಸಂಸ್ಥೆಯಲ್ಲಿ ಭಾರತದ ಶಾಶ್ವತ ಮಿಷನ್ ಹಾಗೂ ಯುನೆಸ್ಕೊದ ಶಾಂತಿ ಮತ್ತು ಸುಸ್ಥಿರ ಅಭಿವೃದ್ಧಿಗಾಗಿ ಮಹಾತ್ಮ ಗಾಂಧಿ ಶಿಕ್ಷಣ ಸಂಸ್ಥೆಯು (ಎಂಜಿಐಇಪಿ) ಕಾರ್ಯಕ್ರಮ ಆಯೋಜಿಸಿತ್ತು.
  • ವಿಷಯ : ‘ಮಾನವನ ಏಳಿಗೆಗಾಗಿ ಶಿಕ್ಷಣ’

ಅಂತರಾಷ್ಟ್ರೀಯ ಅಹಿಂಸಾ ಶಿಲ್ಪ

  • ಅಂತರಾಷ್ಟ್ರೀಯ ಅಹಿಂಸಾ ದಿನದ ದ್ಯೋತಕವಾಗಿ ಕಾರ್ಲ್ ಫೆಡ್ರಿಕ್ ರಾಯಿಟರ್ ಸ್ವಾರ್ಡ್ ರಿಂದ ನಿರ್ಮಿತವಾದ ಅಹಿಂಸಾ ಶಿಲ್ಪ ಸ್ವೀಡನ್ ನ ಮಾಲ್ಮೋನಲ್ಲಿದೆ.

ಹಾಲೊಗ್ರಾಮ್‌ ಎಂದರೇನು?

  • ಹೊಲೊಗ್ರಾಮ್‌ ಎಂದರೆ ವರ್ಚುವಲ್‌ ತ್ರಿಡಿ ಚಿತ್ರವಾಗಿದೆ. ಅಂದರೆ ನೈಜ ವಸ್ತುಗಳಂತೆಯೆ ಪ್ರತಿಬಿಂಬಿಸುವ ಬೆಳಕಿನ ಕಿರಣಗಳ ಸಹಾಯದಿಂದ ರಚಿಸಲಾದ ವರ್ಚುವಲ್ 3D ಚಿತ್ರಗಳಾಗಿವೆ.