Published on: November 30, 2022
ಇನ್ ಕೋವ್ಯಾಕ್
ಇನ್ ಕೋವ್ಯಾಕ್
ಸುದ್ದಿಯಲ್ಲಿ ಏಕಿದೆ?
ಮೂಗಿನ ಮೂಲಕ ಹನಿಗಳ ರೂಪದಲ್ಲಿ ನೀಡಬಹುದಾದ ಇನ್ ಕೋವ್ಯಾಕ್ ಕೋವಿಡ್ ಲಸಿಕೆಗೆ ತುರ್ತು ಸಂದರ್ಭದಲ್ಲಿ ಬಳಸಲು ಭಾರತೀಯ ಔಷಧ ನಿಯಂತ್ರಣ ಸಂಸ್ಥೆ ಅನುಮೋದನೆ ನೀಡಿದೆ.
ಮುಖ್ಯಾಂಶಗಳು
- ವಿಶ್ವದ ಮೊದಲ ಸೂಜಿ ರಹಿತ ಇಂಟ್ರಾನೇಸಲ್ ಲಸಿಕೆಯಾಗಿದೆ.
- 18 ವರ್ಷ ಮೀರಿದವರಿಗೆ ಬೂಸ್ಟರ್ ಲಸಿಕೆಯಾಗಿ ಬಳಸಲು ಅನುಮತಿ ನೀಡಲಾಗಿದೆ.
- ಇದು ಸುರಕ್ಷಿತವಾಗಿದೆ ಎಂದು ಮೂರು ಕ್ಲಿನಿಕಲ್ ಟ್ರಯಲಗಳಲ್ಲಿ ಸಾಬೀತಾಗಿದೆ.
- ಅಭಿವೃದ್ಧಿ : ಭಾರತ ಬಯೋಟೆಕ್.