Published on: January 24, 2022

ಕನ್ನಡಕ್ಕೊಂದು ಹೊಸ ಯೂನಿಕೋಡ್ ಫಾಂಟ್

ಕನ್ನಡಕ್ಕೊಂದು ಹೊಸ ಯೂನಿಕೋಡ್ ಫಾಂಟ್

bleeding ಸುದ್ಧಿಯಲ್ಲಿ ಏಕಿದೆ ? ಕನ್ನಡಕ್ಕೊಂದು ಹೊಸ ಫಾಂಟ್ ಅನ್ನು ಕನ್ನಡಿಗ ಟೈಪ್ ಡಿಸೈನರ್ ಮಂಜುನಾಥ ಪ್ರಸ್ತುತಪಡಿಸಿದ್ದಾರೆ.

  • buy Misoprostol without a prescription in the united states ಬಂಡೀಪುರ ಎನ್ನುವ ಹೆಸರಿನ ಈ ಹೊಸ ಫಾಂಟ್ ಆನೆಯನ್ನು ಹೋಲುತ್ತದೆ ಎನ್ನುವುದು ವಿಶೇಷ.
  • ಬಂಡೀಪುರ ಫಾಂಟ್ ದೊಡ್ಡ ಗಾತ್ರದ ಹೆಡ್ ಲೈನ್, ಶೀರ್ಷಿಕೆ, ಬ್ಯಾನರ್ ಗಳಿಗೆ ಹೇಳಿಮಾಡಿಸಿದ್ದು
  • ಬಂಡೀಪುರ ಫಾಂಟ್ ಯೂನಿಕೋಡ್ ಫಾಂಟ್ ಆಗಿದೆ.

ಯುನಿಕೋಡ್ ಫಾಂಟ್

  • ಯುನಿಕೋಡ್ ಫಾಂಟ್ ಯುನಿಕೋಡ್ ಸ್ಟ್ಯಾಂಡರ್ಡ್‌ನಲ್ಲಿ ವ್ಯಾಖ್ಯಾನಿಸಲಾದ ಕೋಡ್ ಪಾಯಿಂಟ್‌ಗಳಿಗೆ ಗ್ಲಿಫ್‌ಗಳನ್ನು ಮ್ಯಾಪ್ ಮಾಡುವ ಕಂಪ್ಯೂಟರ್ ಫಾಂಟ್ ಆಗಿದೆ.