Published on: June 6, 2022

‘ಖುಷಿ ಹಬ್”

‘ಖುಷಿ ಹಬ್”

can you order accutane online ಸುದ್ಧಿಯಲ್ಲಿ ಏಕಿದೆ?

cheap Seroquel uk ಎರಡನೇ ಮಕ್ಕಳ ಸ್ನೇಹಿ ಪ್ರದೇಶಕ್ಕೆ ಯಶವಂತಪುರ ರೈಲು ನಿಲ್ದಾಣದಲ್ಲಿ ರೈಲ್ವೆ ಸುರಕ್ಷತಾ ಪಡೆ ಚಾಲನೆ ನೀಡಿದೆ. ಆರ್ ಪಿಎಫ್ ಔಟ್ ಫೋಸ್ಟ್ ಬಳಿಯ ಪ್ಲಾಟ್ ಫಾರಂ ನಂಬರ್ 1 ರಲ್ಲಿ ಸುಮಾರು 400 ಚದರ ಅಡಿ ವಿಸ್ತೀರ್ಣದಲ್ಲಿ ‘ಖುಷಿ ಹಬ್” ತಲೆ ಎತ್ತಿದೆ.

ಉದ್ದೇಶ

  • ಮನೆಯಿಂದ ಓಡಿ ಬಂದ ಮಕ್ಕಳು, ಮಾನವ ಕಳ್ಳ ಸಾಗಣೆ ಅಥವಾ ನಾಪತ್ತೆಯಾದ ಮಕ್ಕಳಿಗೆ ಆಪ್ತ ಸಮಾಲೋಚನೆ ನೀಡುವುದು ಈ ಸ್ಥಳದ ಪ್ರಮುಖ ಉದ್ದೇಶವಾಗಿದೆ.
  • ಮಕ್ಕಳಿಗೆ ಸರಾತ್ಮಕ ವಾತಾವರಣ ರೂಪಿಸಿ, ಅವರಿಗೆ ಸುರಕ್ಷತೆ ಒದಗಿಸುವುದು ಇದರ ಪ್ರಮುಖ ಉದ್ದೇಶವಾಗಿದೆ. ಇದು ತಮ್ಮ ಸಮಸ್ಯೆಗಳನ್ನು ಹೇಳಲು ಆತ್ಮವಿಶ್ವಾಸ ನೀಡುತ್ತದೆ. ನಂತರ ಅವರನ್ನು ಮಕ್ಕಳ ಕಲ್ಯಾಣ ಸಮಿತಿಗೆ ಹಸ್ತಾಂತರಿಸಲಾಗುತ್ತದೆ

ಮುಖ್ಯಾಂಶಗಳು

  • ಮಕ್ಕಳ ಸಹಾಯವಾಣಿ, ಇತರ ಎನ್ ಜಿಒ ಹೊರತಾಗಿ ಆರ್ ಪಿಎಫ್ ಸಿಬ್ಬಂದಿ ವಾರದಲ್ಲಿ ಎಲ್ಲ ವೇಳೆಯಲ್ಲೂ ಇರಲಿದ್ದಾರೆ.

ಮೊದಲ ಖುಷಿ ಹಬ್

  • ಕೆಎಸ್‌ಆರ್‌ ನಿಲ್ದಾಣದಲ್ಲಿ ಆರಂಭಿಸಲಾದ ಮೊದಲ ಜಾಗದಲ್ಲಿ ಇದುವರೆಗೆ ಸುಮಾರು 100 ಮಕ್ಕಳಿಗೆ ಆಪ್ತ ಸಮಾಲೋಚನೆ ನೀಡಲಾಗಿದೆ.  ಶೌಚಾಲಯಗಳು, ಪಾಂಟ್ರಿಗಳಂತಹ ಸೌಕರ್ಯಗಳಲ್ಲದೆ ಪುಸ್ತಕಗಳು, ಟಾಯ್ಸ್ ಗಳು, ಚೇರ್ ಗಳನ್ನು ಮತ್ತು ಟೇಬಲ್ ಗಳನ್ನು ಒದಗಿಸಲಾಗಿದೆ.