Published on: July 13, 2022

ಗೂಗಲ್ ಇಂಡಿಯಾ

ಗೂಗಲ್ ಇಂಡಿಯಾ

Warsaw ಸುದ್ದಿಯಲ್ಲಿ ಏಕಿದೆ?

http://unasttropez.com/wp-json/oembed/1.0/embed?url=http://unasttropez.com/exhibitions/bordeaux-chetau-kirwan/ ಟೆಕ್ ದೈತ್ಯ ಗೂಗಲ್ ಇಂಡಿಯಾ ತನ್ನ ನ್ಯೂಸ್ ಇನಿಶಿಯೇಟಿವ್ ಟ್ರೈನಿಂಗ್ ನೆಟ್‌ವರ್ಕ್ ಗೆ ಐದು ಹೊಸ ಭಾಷೆಗಳನ್ನು ಸೇರಿಸಿದೆ, ಪಂಜಾಬಿ, ಅಸ್ಸಾಮಿ, ಗುಜರಾತಿ, ಒಡಿಯಾ ಮತ್ತು ಮಲಯಾಳಂ ಗೂಗಲ್ ಗೆ ಹೊಸದಾಗಿ ಸೇರ್ಪಡೆಯಾದ ಭಾಷೆಗಳು.

ಮುಖ್ಯಾಂಶಗಳು

  • ಗೂಗಲ್ ಡಾಟಾ ಲೀಡ್ಸ್ ಸಹಭಾಗಿತ್ವದಲ್ಲಿ ಫ್ಯಾಕ್ಟ್-ಚೆಕ್ ಅಕಾಡೆಮಿಯನ್ನು ಪ್ರಾರಂಭಿಸಿದೆ. ನ್ಯೂಸ್‌ರೂಮ್‌ಗಳು ಮತ್ತು ಪತ್ರಕರ್ತರು ಹವಾಮಾನದ ಕುರಿತ ಮಾಹಿತಿಯನ್ನು ನಿಭಾಯಿಸಲು ಮತ್ತು ತಪ್ಪುದಾರಿಗೆಳೆಯುವ ಡೇಟಾ ಮತ್ತು ಸುಳ್ಳು ಸಂಖ್ಯೆಗಳನ್ನು ಒಳಗೊಂಡಿರುವ ಮಾಹಿತಿ ಪರಿಶೀಲಿಸಲು ಸಹಾಯ ಮಾಡಲು ಸುಮಾರು 100 ಹೊಸ ತರಬೇತುದಾರರನ್ನು ಸೇರ್ಪಡೆಗೊಳಿಸಲಾಗಿದೆ.
  • ಗೂಗಲ್ ನ್ಯೂಸ್ ಇನಿಶಿಯೇಟಿವ್ ಟ್ರೈನಿಂಗ್ ನೆಟ್‌ವರ್ಕ್ ಅನ್ನು 2018 ರಲ್ಲಿ ಪ್ರಾರಂಭಿಸಲಾಯಿತು ಮತ್ತು ಡಾಟಾ ಲೀಡ್ಸ್ ಜೊತೆಗೆ ಈ ನೆಟ್‌ವರ್ಕ್ 39,000ಕ್ಕೂ ಹೆಚ್ಚು ಪತ್ರಕರ್ತರು, ಪತ್ರಿಕೋದ್ಯಮ ಶಿಕ್ಷಕರು, ಪತ್ರಿಕೋದ್ಯಮ ವಿದ್ಯಾರ್ಥಿಗಳು, ಸತ್ಯ-ಪರೀಕ್ಷಕರು ಮತ್ತು 2300 ಕ್ಕೂ ಹೆಚ್ಚು ನ್ಯೂಸ್ ರೂಮ್ ಗಳು ಹಾಗೂ ಕನಿಷ್ಠ 10 ಭಾಷೆಗಳಲ್ಲಿ ಮಾಧ್ಯಮ ಕಾಲೇಜುಗಳನ್ನು ಹೊಂದಿದೆ.